ಇದೀಗ ನಮ್ಮ ಹಾಸನದಲ್ಲಿ ಹಳದಿ ಕಲ್ಲಂಗಡಿ ಬೆಳೆ ಬೆಳೆಯಬಹುದು ಕೈಗೆಟಕುವ ಬೆಲೆಯಲ್ಲಿ‌ಕೊಳ್ಳಬಹುದು

0

ಹಾಸನ / ಚನ್ನರಾಯಪಟ್ಟಣ : African verities Aarohi yellow watermelon ವಿದೇಶಕ್ಕೆ ಮಾತ್ರ ಸೀಮಿತವಾಗಿತ್ತು ಹೌದು ., ಇದೇನಪ್ಪ ಬಣ್ಣ ಚೆನ್ನಾಗಿದೆ ತಿಂದರೆ ರುಚಿ ಹೇಗಿದೆ ಇದರ ಉಪಯೋಗಗಳೇನು ತಿಳಿದು ಕೊಳ್ಳೋಣ .,

ಮರೆಯದೇ ಈ ವಿಷಯ ಶೇರ್ ಮಾಡಬೇಕು ಕಾರಣ ನಮ್ಮ ಸ್ಥಳೀಯ ರೈತರ ಬೆಳೆ ಇದು ., ಸಿನಿಮಾ ಮಂದಿಗೆ , ಕ್ರೀಡಾ ಪಟುಗಳಿಗೆ ಹಾಗೂ ರಾಜಕೀಯ ಧುರೀಣರಿಗಿಂತ ಹೆಚ್ಚು ಬೆಂಬಲ ನಮ್ಮವ ನಮ್ಮ ದೇಶದ ಬೆನ್ನೆಲುಬು ರೈತನಿಗೆ ತಾನೇ ?? 🙂

ಹೆಸರು : ಆಪ್ರಿಕನ್ ಆರೋಹಿ ಯೆಲ್ಲೋ ವಾಟರ್ ಮೆಲನ್ , ಅಚ್ಚಕನ್ನಡದಲ್ಲಿ ಹಳದಿ ಕಲ್ಲಂಗಡಿ ಎಂದರೆ ತಪ್ಪಾಗಲಾರದು .

ಸದ್ಯ ಈ ತಳಿ ದಿನಾಂಕ 19 ಮಾರ್ಚ್ 2022 ಶನಿವಾರದಿಂದ ಹಾಸನ ನಗರದ ಹಾಸನಾಂಬ ಸರ್ಕಲ್ ನಲ್ಲಿ ಮಾರಾಟಕ್ಕೆ ಲಭ್ಯವಿದೆ ., ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿಯ ಬೆಳಗುಲಿ ಗ್ರಾಮದ ನವೀನ್ ಬಿ.ವಿ‌. ಅವರು ಈಗಾಗಲೇ ಬೆಳೆ ಬೆಳೆದು ಇಂದು ಕಟಾವು ಮಾಡಿ ಮಾರುಕಟ್ಟೆಗೆ ತಯಾರಿ ನಡೆಸಿದ್ದಾರೆ .ಇವರು

ನೋನ್ ಯು ಸೀಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ‘ ಆರೋಹಿ ‘ ಸೀಡ್ಸ್ ಪಡೆದು ಪ್ರಾಯೋಗಿಕವಾಗಿ ಬೆಳೆದರು . ಇದೀಗ ಯಶಸ್ಸು ಕಂಡಿದ್ದಾರೆ .

ಹಲವು ರೋಗಗಳಿಗೆ ರಾಮಬಾಣ ಈ ಹಳದಿ ಕಲ್ಲಂಗಡಿ :

ವಿಟಾಮಿನ್ ಎ, ಬಿ6, ಸಿ ಮತ್ತು ಹೆಚ್ಚಿನ ಬೇಟಾ ಕರೋಜನ್ ಸಲುವಾಗಿ ಸಮೃದ್ಧವಾಗಿದೆ.

1) ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

(1) ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

( ಕಿಡ್ನಿಯನ್ನು ಆರೋಗ್ಯದಿಂದರಲು ಉತ್ತೇಜಿಸುತ್ತದೆ

2; ಚರ್ಮಕ್ಕಾಗಿ ಸೌಂದರ್ಯ ಪ್ರಯೋಜನಗಳು

ಆರೋಗ್ಯಕರ ಜೀರ್ಣಕ್ರೀಯೆಯನ್ನು ಉತ್ತೇಜಿಸುತ್ತದೆ.

ಪ್ರತಿರಕ್ಷಣಾ ಕಾರ್ಯವನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ ಎನ್ನಲಾಗಿದೆ

Famer name – Naveen B V
Contact no. 9632663811
Village- Beluguli
Hobbali- Dandiganahalli
Taluk – Channarapatna
District- Hassan
company Name – Known You Seed India pvt. Ltd
Variety – Aarohi
Contact person – Mohana A Known You Seed company hassan district Incharge
Contact Number 9901705045

farmersnewshassan ರೈತಮಿತ್ರಹಾಸನ್ನ್ಯೂಸ್ hassan hassannews yellowwatermelon

LEAVE A REPLY

Please enter your comment!
Please enter your name here