ಹಾಸನ: ಮೊಸಳೆ ಹೊಸಳ್ಳಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2021-22 ನೇ ಸಾಲಿನ ಪ್ರವೇಶಾತಿ ಪ್ರಾರಂಭ !
ವಿವಿಧ ವೃತ್ತಿಗಳಿಗೆ SSLC ಪಾಸ್ ಆದ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ
ವೃತ್ತಿಗಳು: ಫಿಟ್ಟರ್, ಎಂ.ಆರ್.ಎ.ಸಿ, ಎಲೆಕ್ಟ್ರಾನಿಕ್ ಮೆಕಾನಿಕ್ಸ್, ಎಲೆಕ್ನಿಷಿಯನ್‌ಗೆ ಅರ್ಜಿ ಸಲ್ಲಿಸಲು ಆ. 27 ಕೊನೆ ದಿನ.
ವೆಬ್ ಸೈಟ್ ವಿಳಾಸ.
: www.emptrg.kar.nic.in ಮೂಲಕ ಅರ್ಜಿ ಸಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ದೂ. 08172-228044 ಸಂಪರ್ಕಿಸಬಹುದು.

ಮದುವೆ ಹಾಗೂ ಶುಭ ಸಮಾರಂಭದ ರಂಗನ್ನು ಹೆಚ್ಚಿಸಲು ಕರ್ನಾಟಕದಲ್ಲಿಯೇ ಅತ್ಯುತ್ತಮ ರೇಷ್ಮೆ ಸೀರೆಗಳು ಹೋಲ್ ಸೇಲ್ ದರದಲ್ಲಿ , ಮೈಸೂರು ಸಿಲ್ಕ್ ಸೀರೆಗಳು , ಬನಾರಸ್ ಸಿಲ್ಕ್ ಸೀರೆಗಳು , ಕಾಂಚಿಪುರಂ , ಕೆಸ್ಐಸಿ ಗ್ರೇಡ್ ಕ್ರೆಪೆ ಸಿಲ್ಕ್ಸ್ , ಪ್ಯೂರ್ ಬನಾರಸ್, ಫ್ಯಾನ್ಸಿ ಸೀರೆಗಳು, ಲೆಹೆಂಗಾಸ್, ಕುರ್ತಿಸ್, ಶೂಟಿಂಗ್ ಮತ್ತು ಷರ್ಟಿಂಗ್ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯ !!
ಹಾಸನದ ಮೊದಲ WHOLESALE SAREE ಅಂಗಡಿ!!
ಕೋವಿಡ್ – 19 ಮಾರ್ಗದರ್ಶಿ ರೇಖೆಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ನಿಮಗೆ ಸೇವೆ ಸಲ್ಲಿಸಲು ನಾವು ಉತ್ಸುಕರಾಗಿದ್ದೇವೆ !!
ಪ್ರಿಯ ಗ್ರಾಹಕರೆ, ನಿಮ್ಮ ಅದ್ಭುತ ಸಹಕಾರದಿಂದಾಗಿ ಇದೀಗ ರತ್ನಂ ಸಿಲ್ಸ್ ಬೃಹತ್ತಾಗಿ ಬೆಳೆದು ನಿಂತಿರುತ್ತದೆ, ನಮ್ಮಲ್ಲಿ ಅತ್ಯುತ್ತಮ ಶ್ರೇಣಿಯ ಸೀರೆಗಳು ಈಗ ಕಡಿಮೆ ದರದಲ್ಲಿ ಮಾರಾಟ ಮಾಡಲು ವಿಸ್ತರಣೆ ಗೊಂಡಿರುತ್ತದೆ.
ದರಗಳು 300/- ರೂಗಳಿಂದ ಪ್ರಾರಂಭ ✅
* ಪ್ರತೀ ದಿನ ಹೊಚ್ಚ ಹೊಸ , ನವನವೀನ ಮಾದರಿ ಸೀರೆಗಳ ರಾಶಿ ಇಲ್ಲಿ ಲಭ್ಯವಿದೆ , ಒಮ್ಮೆ ಭೇಟಿ ನೀಡಿ !!
ಸ್ಥಳ : ರತ್ನಂ ಸಿಲ್ಕ್ಸ್ , NCC ಕಛೇರಿ ಹತ್ತಿರ , ಲಕ್ಷ್ಮಿ ನರ್ಸಿಂಗ್ ಹೋಂ ಮುಂಭಾಗ , ಆರ್.ಸಿ.ರಸ್ತೆ ಹಾಸನ !
ಫೋನ್ ಸಂಖ್ಯೆ !! 6363122663 , 9164210699 #RathnamSilks
ರೆಸ್ಟೋರೂಂ ಹಾಗೂ ವಾಹನದ ಪಾರ್ಕಿಂಗ್ ಸೌಕರ್ಯವಿದೆ
#special #sarees #hassan @rathnamsilks
Hassan: Entrance Start of 2021-22 at Mosale Hosahalli Government Industrial Training Institute
Candidates who have passed SSLC for various professions are invited to apply online
Careers: Applying for Fitter, MRAC, Electronic Mechanics, Elec. 27 The Last Day.
Web site address.
Application can be obtained through: www.emptrg.kar.nic.in
For more information please contact Drs. 08172-228044 can be contacted.