ಸಿ ಸಿ ಕ್ಯಾಮೆರಾ ಅಳವಡಿಕೆ ಮತ್ತು ಸರ್ವಿಸಿಂಗ್, ಭದ್ರತಾ ಅಲಾರಾಂ ಹಾಗೂ ಸ್ಮೋಕ್ ಡಿಟೆಕ್ಟರ್ ಉಚಿತ ತರಬೇತಿ ಹಾಸನದಲ್ಲಿ

0

ಹಾಸನ : ಸಿ ಸಿ ಕ್ಯಾಮೆರಾ ಅಳವಡಿಕೆ ಮತ್ತು ಸರ್ವಿಸಿಂಗ್, ಭದ್ರತಾ ಅಲಾರಾಂ ಹಾಗೂ ಸ್ಮೋಕ್ ಡಿಟೆಕ್ಟರ್ ಉಚಿತ ತರಬೇತಿ* ಹಾಸನದಲ್ಲಿ

ಹಾಸನ ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗ ಯುವಕ-ಯುವತಿಯರಿಗಾಗಿ   ದಿನಾಂಕ 11-01-2023 ರಿಂದ 23-01-2023 ರ ವರಗೆ 13 ದಿನಗಳ ಕಾಲ ಉಚಿತವಾಗಿ *ಸಿ ಸಿ ಕ್ಯಾಮೆರಾ ಅಳವಡಿಕೆ ಮತ್ತು ಸರ್ವಿಸಿಂಗ್, ಭದ್ರತಾ ಅಲಾರಾಂ ಹಾಗೂ ಸ್ಮೋಕ್ ಡಿಟೆಕ್ಟರ್ ತರಬೇತಿ*   ಹೇಳಿಕೊಡಲಾಗುತ್ತದೆ.
ಶಿಬಿರಾರ್ಥಿಗಳಿಗೆ ಉಚಿತವಾಗಿ ತರಬೇತಿ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಭೋದನೆ ಮಾಡಿಸಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಸಂಸ್ಥೆಯಿಂದ ಪ್ರಮಾಣ ಪತ್ರ ವಿತರಿಸಲಾಗುತ್ತದೆ.
ಆಸಕ್ತ 18 ವರ್ಷ ಮೇಲ್ಪಟ್ಟ 45 ವರ್ಷದೊಳಗಿನ ನಿರುದ್ಯೋಗ ಯುವಕ-ಯುವತಿಯರು  ತರಬೇತಿ ಸಂಸ್ಥೆ ಕಚೇರಿಯಲ್ಲಿ  ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ 08172-297013, 7353654000, 9535684409,
7996880362
ಸಂಪರ್ಕಿಸಬಹುದಾಗಿದೆ. 

ಗೂಗಲ್ ಫಾರ್ಮ್ ಮೂಲಕ ಆನ್ಲೈನಲ್ಲೇ  ತರಬೇತಿಗೆ ಅರ್ಜಿ ಸಲ್ಲಿಸಲು ಅದರ ಲಿಂಕ್ ಕೆಳಗೆ ಇದೆ.
https://docs.google.com/forms/d/1Hx56-7eS-tJuKoCYMkG8xcRPFKMctfoAJU8G5D8EVpI/edit#responses

ಈ ಪೋಸ್ಟ್ ನ್ನು ಆದಷ್ಟು ಶೇರ್ ಮಾಡಿ, ಅಗತ್ಯ ಇರುವವರಿಗೆ ಅನುಕೂಲವಾಗಬಹುದು.

LEAVE A REPLY

Please enter your comment!
Please enter your name here