ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಪ್ರಥಮ 10 ವಿದ್ಯಾರ್ಥಿಗಳಿಗೆ 40,000₹ ಸ್ಕಾಲರ್ಶಿಪ್

0

ಹಾಸನದ ಡೈಮಂಡ್ ಅಕಾಡೆಮಿ ವತಿಯಿಂದ,10ನೇ ತರಗತಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ” ಡೈಮಂಡ್ ಸ್ಕಾಲರ್ಶಿಪ್ ಎಕ್ಸಾಮಿನೇಷನ್” (DSE) 2023
10ನೇ ತರಗತಿ ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್ ವಿಷಯದಲ್ಲಿ OBJECTIVE TYPE ಪರೀಕ್ಷೆಯನ್ನು ದಿನಾಂಕ
26- 02-2023 ರಂದು ಭಾನುವಾರ ಬೆಳಗ್ಗೆ 10.30 ರಿಂದ 12 ಗಂಟೆಯವರೆಗೆ ಕಾಲೇಜಿನಲ್ಲಿ ನಡೆಸಲಾಗುವುದು.ಈ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಪ್ರಥಮ 10 ವಿದ್ಯಾರ್ಥಿಗಳಿಗೆ

40,000 ರೂಗಳ ಸ್ಕಾಲರ್ಶಿಪ್ ಒದಗಿಸುವ ಮಹತ್ವಾಕಾಂಕ್ಷೆಯನ್ನು ಸಂಸ್ಥೆಯು ಹೊಂದಿದೆ. ಆಸಕ್ತ ಹತ್ತನೇ ತರಗತಿ ವಿದ್ಯಾರ್ಥಿಗಳು ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು, ಅಥವಾ ನೇರವಾಗಿ ಕಾಲೇಜಿಗೆ ಬಂದು ಪರೀಕ್ಷೆ ಬರೆಯಬಹುದು
ಮೊಬೈಲ್‌ ಸಂಖ್ಯೆ 8453567921

ವಿಳಾಸ
ಡೈಮಂಡ್ ಅಕಾಡೆಮಿ
ಎಸ್‌.ಪಿ.ಎಮ್ ಪಿ.ಯು ಕಾಲೇಜ್, ಶ್ರೀ ಬಸವರಾಜೇಂದ್ರ ಸ್ಕೂಲ್ ಬಿಲ್ಡಿಂಗ್, ಹೊಸ್ ಲೈನ್,ರೋಡ್
ಹಾಸನ -573201

LEAVE A REPLY

Please enter your comment!
Please enter your name here