ಹಾಸನ :ಹಾಸನ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಜಿಲ್ಲೆಯ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ , ಹಾಸನ ಮೆಗಾ ಡೈರಿಯ ಐಸ್ ಕ್ರೀಮ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ...
ವಿಸ್ತರಣೆಗೊಂಡಿರುವ ಚಾಮುಂಡೇಶ್ವರ ಶುಗರ್ ಕಾರ್ಖಾನೆಗೆ ಸಮರ್ಪಕ ಕಬ್ಬು ಸರಬರಾಜಿಗೆ ಅನುಕೂಲವಾಗುವಂತೆ ಪ್ರತಿ ಎಕರೆಗೆ 2.5 ಟನ್ ಬಿತ್ತನೆ ಬೀಜವನ್ನು ಉಚಿತವಾಗಿ ನೀಡುವ ತೀರ್ಮಾನ " -ಶಾಸಕ ಸಿ.ಎನ್.ಬಾಲಕೃಷ್ಣ
ಹಾಸನ / ಪಂಜಾಬ್ : ಮುಂಗಾರು ಹಂಗಾಮಿಗೆ ಆಲೂಗಡ್ಡೆ ಬೆಳೆ ಬೇಸಾಯ ಹಾಗೂ ಬಿತ್ತನೆ ಬೀಜ ಮಾರಾಟ ಕುರಿತು ಹಾಸನ ಜಿಲ್ಲಾಧಿಕಾರಿ ಕಛೇರಿಯಲ್ಲಿ ಚರ್ಚೆ ಸಭೆಯಲ್ಲಿ ಬಿತ್ತನೆಗಾಗಿ ಆಲೂಗಡ್ಡೆ ಸರಬರಾಜು, ಮಾರಾಟ...
ಹಾಸನ ಜಿಲ್ಲೆಯಲ್ಲೆ ಮೊದಲ ಬಾರಿಗೆ ಬಿಳಿ ರಾಗಿ(“ಕೆ.ಎಂ.ಆರ್-340”)ಬೆಳೆದು ಯಶಸ್ವಿಯಾಗಿದ್ದಾರೆ. ಜಿಕೆವಿಕೆಯ ಕೃಷಿ ವಿಜ್ಞಾನಿಗಳ ತಂಡ ಬಿಳಿ ರಾಗಿಯನ್ನು ಸಂಶೋಧಿಸುವ ಮೂಲಕ ಕೃಷಿ ವಲಯದಲ್ಲಿ ಹೊಸ ಕ್ರಾಂತಿಗೆ ನಾಂದಿಯಾಡಿದೆ.ಭಾರತದಲ್ಲಿ ಪ್ರಸ್ತುತ ಈಗಾಗಲೇ...
ಹಾಸನ ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗ ಯುವಕ-ಯುವತಿಯರಿಗಾಗಿ ದಿನಾಂಕ 28.03.2022 ರಿಂದ 10 ದಿನಗಳ ಕಾಲ ಉಚಿತವಾಗಿ ಹಸು ಸಾಕಾಣಿಕೆ ಮತ್ತು ಎರೆಹುಳು...
ಹಾಸನ: ಸರ್ಕಾರದ ಆದೇಶದಂತೆ ಕೆಎಂಎಫ್ ವತಿಯಿಂದ ರೈತರಿಂದ ನೇರವಾಗಿ ಮೆಕ್ಕೆಜೋಳವನ್ನು ಖರೀದಿಸುತ್ತಿದ್ದು ಫೆ.17 ರಿಂದ ನೊಂದಾಯಿಸಿದ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ 1870 ರೂ. ನಂತೆ ಖರೀದಿಸುವುದಾಗಿ ಪಶು ಆಹಾರ ಕಾರ್ಖಾನೆ...
ಹಾಸನ / ವಿಜಯನಗರ : ರೈಲ್ವೆ ಮಂಡಳಿ ಬೇಸಿಗೆಯ ವಿಶೇಷ ರೈಲು ಓಡಿಸುತ್ತಿದ್ದು, ಯಶವಂತಪುರದಿಂದ ಹೊರಡುವ ರೈಲು ಅರಸೀಕೆರೆ ಜಂಕ್ಷನ್ ಮೂಲಕ ಕೊಟ್ಟೂರು ರೈಲು ಮಾರ್ಗದ ಮೂಲಕ ಹಾದು ಹೋಗಲಿದೆ. ಈ...