ಹಾಸನ ಜಿಲ್ಲೆಯ ಬೇಲೂರು ತಾಲೂಕು ಅರೇಹಳ್ಳಿ ಗ್ರಾಮ ನಸೀರ್ ಉದ್ದಿನ್ ಅವರ ತೋಟದಲ್ಲಿ ಇಂದು ಮುಂಜಾನೆ , 2-3 ವರ್ಷಗಳಲ್ಲಿ ಒಮ್ಮೆ ಕಾಣಿಸಿ ಕೊಳ್ಳುವ ಸುವರ್ಣ ಗೆಡ್ಡೆ {Amorphophallus paeoniifolius}
ದಕ್ಷಿಣ ಏಷಿಯಾ,ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಉಷ್ಣವಲಯದ ಪೆಸಿಫಿಕ್ ದ್ವೀಪಗಳ ಪ್ರದೇಶದಲ್ಲಿ ಕಂಡುಬರುವ ಒಂದು ಸಸ್ಯ.ಇದು ತರಕಾರಿಯಾಗಿ ಬಳಕೆಯಾಗುವುದರಿಂದ ವಾಣಿಜ್ಯ ಬೆಳೆಯಾಗಿಯೂ ಬೆಳೆಸಬಹುದಾಗಿದೆ.ಆಂಗ್ಲ ಭಾಷೆಯಲ್ಲಿ ಇದನ್ನು Elephant foot yam ಎಂದು ಕರೆಯುತ್ತಾರೆ.
ಸಸ್ಯ ಕೊಳೆತಿರುವ ವಾಸನೆಯನ್ನು ನೀಡುತ್ತದೆ. ಪಿಸ್ಟಿಲ್ಲೇಟ್ (ಹೆಣ್ಣು) ಮತ್ತು ಸ್ಟಾಮಿನೇಟ್ (ಗಂಡು) ಹೂಗಳು ಒಂದೇ ಗಿಡದಲ್ಲಿ ಇರುವುದಿಲ್ಲ. ಹೂವುಗಳು ಸಿಲಿಂಡರ್‍ಆಕಾರದ ಗುಂಪಿನಲ್ಲಿ ಬೆಳೆಯುತ್ತವೆ. ಚಿಕ್ಕ ಕಾಯಿಗಳು ಹಣ್ಣಾದ ನಂತರ ಕೆಂಪು ಬಣ್ಣ ಇರುತ್ತವೆ ಮತ್ತು ಇವು ಗೋಳಾಕಾರ ಅಥವಾ ಅಂಡಾಕಾರದಲ್ಲಿ ಇರುವುದಿಲ್ಲ. farmersnewshassan ರೈತಮಿತ್ರ_ಹಾಸನ್_ನ್ಯೂಸ್ ಓದುಗರವೇದಿಕೆಹಾಸನ hassan hassannews