ಹಿರಿಸಾವೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಲೊಕೇಶ್ ಟಿ ಟಿ ಅವರಿಗೆ ಗೌರವ PHD ಸಾಧನೆ

0

ಹಾಸನ ಜಿಲ್ಲೆ ಆಲೂರು ತಾಲ್ಲೂಕು ತುರುಗನಹಳ್ಳಿ ಗ್ರಾಮದ ಲೋಕೇಶ್ T T ಅವರು ಡಾ . ಎಂ ಜಿ ಮಂಜುನಾಥ ಪ್ರಾಧ್ಯಪಕರು ಮತ್ತು ನಿರ್ದೇಶಕರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ , ಮೈಸೂರು ವಿಶ್ವವಿದ್ಯಾನಿಲಯ ಇವರ ಮಾರ್ಗದರ್ಶನ ದಲ್ಲಿ

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ‘ ಸಿ ವೀರಣ್ಣ ಅವರ ಸಾಹಿತ್ಯ ‘ ಎಂಬ Ph.D ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ Ph.D ಪದವಿ ನೀಡಿದೆ . ಇವರು UGC NET-JRF ಶಿಷ್ಯವೇತನದಲ್ಲಿ 5 ವರ್ಷ ಈ ವಿಷಯ ಕುರಿತು ಸಂಶೋಧನೆ ನೆಡೆಸಿದ್ದರು . ಪ್ರಸ್ತುತ

ಲೋಕೇಶ್ T T ಅವರು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು , ಹಿರೀಸಾವೆ , ಚನ್ನರಾಯಪಟ್ಟಣ ತಾಲ್ಲೂಕು ಇಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ .

LEAVE A REPLY

Please enter your comment!
Please enter your name here