ಹಾಸನದ ‘ ಪಿಕ್ಚರ್ ಪ್ಯಾಲೆಸ್ ‘ ನಲ್ಲಿ ಕೊರೋನಾ ನಡುವೆ ಸತತ ಮೂರನೇ ವಾರವು ಕನ್ನಡ ಚಲನಚಿತ್ರ ” ಲಂಕೆ ” ಸಿನಿಮಾ ದಿನ 4 ಆಟಗಳು ಪ್ರದರ್ಶನಗೊಳ್ಳುತ್ತಿದ್ದು .,
ಟ್ರೇಲರ್
ಈ ಸಿನಿಮಾದ ಪ್ರಮುಖ ತಾರಾಗಣದಲ್ಲಿ ಲೂಸ್ ಮಾದ ನಾಯಕ ನಟ ಮನೋಘ್ನ ಅಭಿನಯದ ಮೂಲಕ ಸಹನಟನಾಗಿ ಸಂಚಾರಿ ವಿಜಯ್ ಇತರರು ಅಭಿನಯಿಸಿದ್ದಾರೆ
ಹಾಸನದ ‘ ಶ್ರೀ ಗುರು ‘ ಚಿತ್ರಮಂದಿರದಲ್ಲಿ ನಾಗಚೈತ್ಯನ್ಯ ನಾಯಕ ಸಾಯಿಪಲ್ಲವಿ ನಾಯಕಿಯಾಗಿ ನಟಿಸಿರುವ ” ಲವ್ ಸ್ಟೋರಿ ” ತೆಲುಗು ಸಿನಿಮಾ ತೆರೆಕಂಡಿದೆ
ಟ್ರೇಲರ್
#hassan #hassannews #theatreinfohassan #loosemadha #sancharivijay #saipallavi #nagachaitanya