ನಮ್ಮ ವರದಿ ಗಮನಿಸಿದ ಹಾಸನ ನಗರಸಭೆ ಗೆ ಧನ್ಯವಾದಗಳು , ಕೇವಲ 48 ಗಂಟೆಯೊಳಗೆ ಕಂಟ್ರಾಕ್ಟರ್ ಶಿವಣ್ಣ ಅವರು ಕತ್ತಲಾಗಿದ್ದ ಏರಿಯಾದಲ್ಲಿ ಬೀದಿ ದೀಪ ಅಳವಡಿಸಿ ಕೊಟ್ಟಿದ್ದಕ್ಕೆ ಹಾಸನ ಜನತೆಯ ಪರವಾಗಿ ಧನ್ಯವಾದಗಳು #hassannewsimpact #ಹಾಸನ್ನ್ಯೂಸ್ಫಲಶೃತಿ

0

ಹಾಸನ ನಗರದ ಹೊಸ ಬಸ್ ನಿಲ್ದಾಣದ ಮುಂಭಾಗದ ಶಂಕರ್ ಆರ್ಟ್ಸ್ ರಸ್ತೆಯಲ್ಲಿ ಕಳೆದ ಹಲವು ದಿನಗಳಿಂದ ವಿದ್ಯುತ್ ದೀಪ ಉರಿಯುತ್ತಿರಲಿಲ್ಲ !!, ಸಂಬಂಧಿಸಿದ ಅಧಿಕಾರಿಗಳು ಸ್ಥಳೀಯರ ನೆರವಿಗೆ ಬಂದು ರಾತ್ರಿ ಪಾಳಯದಲ್ಲಿ ವಿದ್ಯುತ್ ದೀಪ ಉರಿಯುವಂತೆ ಸರಿಪಡಿಸಲು ಈ ಮೂಲಕ ಮನವಿ ಮಾಡಿದ್ದೆವು !

ನಮ್ಮ ವರದಿ ಗಮನಿಸಿದ ಹಾಸನ ನಗರಸಭೆ ಗೆ ಧನ್ಯವಾದಗಳು , ಕೇವಲ 48 ಗಂಟೆಯೊಳಗೆ ಕಂಟ್ರಾಕ್ಟರ್ ಶಿವಣ್ಣ ಅವರು ಕತ್ತಲಾಗಿದ್ದ ಏರಿಯಾದಲ್ಲಿ ಬೀದಿ ದೀಪ ಅಳವಡಿಸಿ ಕೊಟ್ಟಿದ್ದಕ್ಕೆ ಹಾಸನ ಜನತೆಯ ಪರವಾಗಿ ಧನ್ಯವಾದಗಳು

ನಾವು 2ದಿನದ ಹಿಂದೆ ಹಾಕಿದ್ದ ವರದಿ 
https://m.facebook.com/story.php?story_fbid=3870896069686965&id=195025720607370

#hassannews  ಸಖತ್‌ newzz ಮಗ #hassan district no.1 social media page

#thanks : #huda #ಹಾಸನ_ನಗರಾಭಿವೃದ್ಧಿ_ಪ್ರಾಧಿಕಾರ #ಹಾಸನನಗರಸಭೆ #hassannagarasabha #cmchassan

LEAVE A REPLY

Please enter your comment!
Please enter your name here