ವಿದ್ಯುತ್ ವ್ಯತ್ಯಯ ಸುದ್ದಿ ಹಾಸನ

0

ಹಾಸನ: ಕವಿಪನಿಸಿಯಿಂದ ಡಿ.29 ರಂದು 66/11ಕೆ.ವಿ ಸಂತೆಪೇಟೆ ಹಾಸನ ವಿ.ವಿ ಕೇಂದ್ರದಲ್ಲಿ ತುರ್ತು ನಿರ್ವಹಣ ಕೆಲಸ ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ಯವರೆಗೆ 66/11ಕೆ.ವಿ ಹುಣಸಿನಕೆರೆ,ಸಂತೇಪೇಟೆ, ಚನ್ನಪಟ್ಟಣ, ಎನ್.ಆರ್ ವೃತ್ತ ಸುತ್ತಮುತ್ತ ಬೈಲಹಳ್ಳಿ, ಕೆ.ಐ.ಎ.ಡಿ. ಬಿ, ಹನುಮಂತಪುರ, ಹೊಯ್ಸಳ ರೆಸಾರ್ಟ್, ವಲ್ಲಬಾಯ್ ರೋಡ್, ಹೊಸಲೈನ್ ರೋಡ್, ಹಾಸನಾಂಬ ವೃತ್ತ, ಮೈಕ್ರೋವೇವ್ ವಿಜಯನಗರ ಹಾಗೂ ಸುತ್ತಮುತ್ತಲ ಪದೇಶಗಳಲ್ಲಿ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಈ ಸಮಯದಲ್ಲಿ ಸಾರ್ವಜನಿಕರು ಸಹಕರಿಸುವಂತೆ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here