ಈ ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್ ಸೂಟ್ ವಿತರಣೆ

0

ಚನ್ನರಾಯಪಟ್ಟಣ ತಾಲೂಕು ಕಸಬಾ ಹೋಬಳಿಯ ಮಾದೇಗೌಡನ ಕೊಪ್ಪಲು ಗ್ರಾಮದಲ್ಲಿ ಇಂದು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಎಲ್ಲಾ 20 ಮಕ್ಕಳಿಗೆ ಟ್ರ್ಯಾಕ್ ಸೂಟ್ ಮತ್ತು ಗುರುತಿನ ಚೀಟಿಯನ್ನು ಶ್ರೀಯುತ ಗುರುರಾಜ್ ಮತ್ತು ತಂಡದ ಹೆಲ್ಪಿಂಗ್ ಹ್ಯಾಂಡ್ ಚಾರಿಟೇಬಲ್ ಟ್ರಸ್ಟ್ ಡಿ.ಕಾಳೆನಹಳ್ಳಿ ಇವರ ವತಿಯಿಂದ ವಿತರಿಸಲಾಯಿತು ಸರ್ಕಾರಿ ಶಾಲೆಯಲ್ಲಿ ಸಹಬಾಳ್ವೆ ಶಿಸ್ತು ಕಲಿಯಬೇಕೆಂದು ಕರೆನೀಡಿದರು ಕಾರ್ಯಕ್ರಮದಲ್ಲಿ

BRC ಅನಿಲ್ ಸರ್ CRP ಸುಧಾಕರ್ ಹಾಗೂ ಗ್ರಾಮದ ಮುಖಂಡರುಗಳಾದ ಕೃಷ್ಣೇಗೌಡರು,
M P ಸ್ವಾಮಣ್ಣನವರು ದೇವರಾಜಣ್ಣ ನವರು ಗ್ರಾಮಪಂಚಾಯಿತಿ ಸದಸ್ಯರುಗಳಾದ ಶ್ರೀಯುತ ಪ್ರಕಾಶರವರು, ಗ್ರಾಮದ ತಮ್ಮಣ್ಣ ಗೌಡರು ವಿದ್ಯುತ್ ಗುತ್ತಿಗೆದಾರರಾದ ವಿಜಯ್ ರವರು ಕೆಂಪೇಗೌಡ್ರು ಸೇನೆ ತಾಲೂಕು ಉಪಾಧ್ಯಕ್ಷರಾದ ಗಣೇಶ್ ರವರು ಎಸ್ಡಿಎಂಸಿ ಅಧ್ಯಕ್ಷರಾದ ಚೆಲುವರಾಜ್ ರವರು ಗ್ರಾಮಸ್ಥರು ಹಾಗೂ ಪೋಷಕರು ಮುಖ್ಯ ಶಿಕ್ಷಕರಾದ ರಂಗಸ್ವಾಮಿ ರವರು ಸಹ ಶಿಕ್ಷಕಿಯಾದ ಶಾಂತಕುಮಾರಿ ಯವರು ಹಾಜರಿದ್ದರು

LEAVE A REPLY

Please enter your comment!
Please enter your name here