ಹಾಸನ ನಗರಸಭೆ : ವಾರ್ಡ್ ನಂ.12 ಹೇಮಾವತಿ ನಗರ 3ನೇ ಮುಖ್ಯ ರಸ್ತೆ 10ನೇ ಅಡ್ಡರಸ್ತೆ‌ ಪಕ್ಕ ಕಸದ ರಾಶಿ ಕಳೆದ ಹಲವು ದಿನಗಳಿಂದ ಬಿದ್ದಿದ್ದು ನಗರದಲ್ಲಿ ಕಳೆದೆರಡು ದಿನ ಮಳೆ ಕೂಡ ಆಗಿದೆ ., ಈ ನಿಟ್ಟಿನಲ್ಲಿ ಇಲ್ಲಿ ರೋಗಾಣುಗಳು ಹುಟ್ಟಿಕೊಂಡು ಸ್ಥಳೀಯರ ಆರೋಗ್ಯದ ಹಿತ ದೃಷ್ಟಿಯಿಂದ ಸಂಬಂಧಿಸಿದ ನಗರಸಭೆ ಸದಸ್ಯರು , ನಗರಸಭೆ ಅಧಿಕಾರಿಗಳು ಇಲ್ಲಿ ಸ್ವಚ್ಚತೆ ಕಾಪಾಡಲು ಅನುವು ಮಾಡಿಕೊಡಬೇಕೆಂದು ಈ ಮೂಲಕ ಸ್ಥಳೀಯರು ವಿನಂತಿಸಿರುತ್ತಾರೆ !! #socialresponsible #nagarasabahassan

0

ಹಾಸನ ನಗರಸಭೆ : ವಾರ್ಡ್ ನಂ.12 ಹೇಮಾವತಿ ನಗರ 3ನೇ ಮುಖ್ಯ ರಸ್ತೆ 10ನೇ ಅಡ್ಡರಸ್ತೆ‌ ಪಕ್ಕ ಕಸದ ರಾಶಿ ಕಳೆದ ಹಲವು ದಿನಗಳಿಂದ

ಬಿದ್ದಿದ್ದು ನಗರದಲ್ಲಿ ಕಳೆದೆರಡು ದಿನ ಮಳೆ ಕೂಡ ಆಗಿದೆ ., ಈ ನಿಟ್ಟಿನಲ್ಲಿ ಇಲ್ಲಿ ರೋಗಾಣುಗಳು ಹುಟ್ಟಿಕೊಂಡು

ಸ್ಥಳೀಯರ ಆರೋಗ್ಯದ ಹಿತ ದೃಷ್ಟಿಯಿಂದ ಸಂಬಂಧಿಸಿದ ನಗರಸಭೆ ಸದಸ್ಯರು , ನಗರಸಭೆ ಅಧಿಕಾರಿಗಳು ಇಲ್ಲಿ ಸ್ವಚ್ಚತೆ ಕಾಪಾಡಲು ಅನುವು ಮಾಡಿಕೊಡಬೇಕೆಂದು

ಈ ಮೂಲಕ ಸ್ಥಳೀಯರು ವಿನಂತಿಸಿರುತ್ತಾರೆ !! #socialresponsible #nagarasabahassan

LEAVE A REPLY

Please enter your comment!
Please enter your name here