ಕನ್ನಡದ ಹಿರಿಯ ನಟ ಜಗ್ಗೇಶ್ ಅವರ ಮಗ ಗುರುರಾಜ್ ಜಗ್ಗೇಶ್ ನಾಯಕನಾಗಿ ನಟಿಸಿರುವ ಚಿತ್ರ ‘ಕಾಗೆ ಮೊಟ್ಟೆ’. ಹಾಸನ ನಗರದ ‘ ಸಹ್ಯಾದ್ರಿ ‘ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿದೆ ., ಪಿಳ್ಳಂ ಗೋವಿ ಕೃಷ್ಣನ್ ಕಥೆ ಚಿತ್ರದ ಟ್ಯಾಗ್‍ಲೈನ್. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಬಿಕೆ ಚಂದ್ರಹಾಸ್ ನಿರ್ದೇಶನದಲ್ಲಿ ಹಾಗೂ ನಿರ್ಮಾಣದಲ್ಲಿ ಮೂಡಿ ಬಂದಿದೆ. ಗುರುರಾಜ್ ಜಗ್ಗೇಶ್ ಜತೆಗೆ ಮಾದೇಶ್, ಹೇಮಂತ್, ತನುಜಾ, ಸರ್ದಾರ್ ಸತ್ಯ, ವಿ. ನಾಗೇಂದ್ರ ಪ್ರಸಾದ್, ಪೆಟ್ರೋಲ್ ಪ್ರಸನ್ನ, ಶರತ್ ಲೋಹಿತಾಶ್ವ, ಸೌಜನ್ಯ, ಸತ್ಯಜಿತ್ ಹಾಗೂ ಪೊನ್ನಾಂಬಳಂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಶ್ರೀವತ್ಸ ಸಂಗೀತ ನೀಡಿದ್ದು, ರವಿ ಛಾಯಾಗ್ರಹಣವಿದೆ. ಸದ್ಯ ಕೊರೊನಾ 2.0 ಬಳಿಕ ಶೇಕಡಾ 100ರಷ್ಟು ಹೌಸ್‍ಫುಲ್ ಪ್ರದರ್ಶನಕ್ಕೆ ಅವಕಾಶ ಸಿಕ್ಕ ಮೊದಲ ದಿನವೇ ರಿಲೀಸ್ ಆಗಿ ಹೌಸ್‍ಫುಲ್ ಪ್ರದರ್ಶನಕ್ಕೆ ರೆಡಿಯಾಗಿದೆ ” ಕಾಗೆಮೊಟ್ಟೆ “
ಟ್ರೈಲರ್ ನೋಡಿ
2 .ಹಾಸನದ ಶ್ರೀಗುರು ಸಿನಿಮಾ ಮಂದಿರದಲ್ಲಿ ಇಂದು ಶುಕ್ರವಾರ Oct1 ದೇವ ಕಟ್ಟಾ ಸಾಯಿ ಧರಮ್ ತೇಜ್ ನಾಯಕ ನಟನಾಗಿ ನಟಿಸಿರುವ ಮತ್ತು ಐಶ್ವರ್ಯ ರಾಜೇಶ್ ನಾಯಕಿಯಾಗಿ ನಟಿಸಿರುವ ” ರಿಪಬ್ಲಿಕ್ ” (ತೆಲುಗು) ಚಲನ ಚಿತ್ರ ಬಿಡುಗಡೆಯಾಗಿದೆ .,
ಟ್ರೈಲರ್
ಅಭಿರಾಮ್ (ಸಾಯಿ ಧರಮ್ ತೇಜ್) ಎಂಬ ಹೆಸರಿನ ನಾಯಕನಟ ಭ್ರಷ್ಟಾಚಾರವನ್ನು ದ್ವೇಷಿಸುತ್ತಾ ಬೆಳೆಯುವ ಹಾಗೂ ತಂದೆ ದಶರಥ್ (ಜಗಪತಿ ಬಾಬು) ಗೆಜೆಟೆಡ್ ಅಧಿಕಾರಿಯಾಗಿ ಸಹಾಯ ಮಾಡುತ್ತಾರೆ. ಅವರು ಸಿವಿಲ್‌ಗಳನ್ನು ಮುಂದುವರಿಸಲು ಯುಎಸ್‌ನ ಎಂಐಟಿಯಲ್ಲಿ ಅಧ್ಯಯನ ಮಾಡುವ ಯೋಜನೆಗಳನ್ನು ಮುಂದೂಡುತ್ತಾರೆ ಆದ್ದರಿಂದ ಅವರು ಕಲೆಕ್ಟರ್ ಆಗಿ ನೆಲದ ಮಟ್ಟದಲ್ಲಿ ಸಮಾಜ ಬದಲಾವಣೆ ಮಾಡಬಹುದು.ಎಂದು ಕೆಲಸ ಮಾಡುತ್ತಾರೆ
ಇನ್ನು ಕನ್ನಡದ ವಿಶಾಖ ವಾಣಿ (ರಮ್ಯಾ ಕೃಷ್ಣನ್) ಪ್ರಮುಖ ಪಾತ್ರದಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಿ ಆಕೆಯ ಮಗನನ್ನು ಗೆಲ್ಲುತ್ತಾಳೆ , ಮೈರಾ ಹ್ಯಾನ್ಸೆನ್ (ಐಶ್ವರ್ಯ ರಾಜೇಶ್) ನಾಯಕಿ ತನ್ನ ಇಬ್ಬರು ಮಕ್ಕಳನ್ನು ನೋಡಿಕೊಳ್ಳಬೇಕಾಗಿ ಅಸಹಾಯಕಳಾಗಿ ತನ್ನ ಕಾಣೆಯಾದ ಸಹೋದರನನ್ನು ಹುಡುಕುತ್ತಿರುವ ಒಬ್ಬ NRI. ಹೀಗೆ ಕಥೆ ಸಾಗುತ್ತದೆ .
3 .” ನೋ ಟೈಮ್ ಟು ಡೈ ” ಚಲನಚಿತ್ರ ಹಾಸನದ ‘ ಪೃಥ್ವಿ ‘ ಚಿತ್ರಮಂದಿರದಲ್ಲಿ ಇಂದು Oct 1 ಶುಕ್ರವಾರ ಬಿಡುಗಡೆಯಾಯಿತು
• ಪಾತ್ರ: ಡೇನಿಯಲ್ ಕ್ರೇಗ್(ನಾಯಕ), ಲೀ ಸೇಡೌಕ್ಸ್, ಲಶನಾ ಲಿಂಚ್, ರಾಲ್ಫ್ ಫಿಯೆನ್ನೆಸ್, ರಾಮಿ ಮಾಲೆಕ್, ಕ್ರಿಸ್ಟೋಫ್ ವಾಲ್ಟ್ಜ್, ಅನಾ ಡಿ ಅರಾಮಸ್ ನಟನೆಯ
ಸಾಯಲು ಈಗ ಸಮಯವಲ್ಲ ಟ್ಯಾಗ್ ಲೈನ್ ಅಡಿ ಚಲನಚಿತ್ರ ನಿರ್ದೇಶಕ: ಕ್ಯಾರಿ ಜೊಜಿ ಫುಕುನಾಗ ನಿರ್ಧೇಶಿಸಿದ್ದಾರೆ ., ಚಲನಚಿತ್ರ ರೇಟಿಂಗ್: 3.5 ನಕ್ಷತ್ರಗಳು
ಈ ಚಿತ್ರ 25 ನೇ ಆವೃತ್ತಿ(ಭಾಗ) ಬಾಂಡ್ ಸಿನಿಮಾ !, ಸಾವು, ಭೂತ ಮತ್ತು ಭವಿಷ್ಯವು ಆಳವಾದ ವಿಷಯ, ಮರುಕಳಿಸುವ ವಿಷಯವಾಗಿದೆ. ಇದು, ಸಹಜವಾಗಿ, ಡೇನಿಯಲ್ ಕ್ರೇಗ್ ನಾಯಕನಾಗಿ ಬಾಂಡ್ ಸೀರಿಸ್ ನ ಯುಗದ ಅಂತ್ಯ ಅಧ್ಯಾಯವನ್ನು ಸೂಚಿಸುತ್ತದೆ.,
ಟ್ರೈಲರ್ ನೋಡಿ
ಸಿನಿಮಾ ಸಿನಿಮಾ ಮಂದಿರದಲ್ಲೇ ನೋಡಿ ಪ್ರೋತ್ಸಾಹಿಸಿ #theatreinfohassan read more on FB @chiranthanaschool school