ಅಧಿಕಾರಗಳ ವಿರುದ್ಧ ಡಿಸಿ ಸಿಡಿಮಿಡಿ, ಐತಿಹಾಸಿಕ ಬೇಲೂರಿನ ಅಭಿವೃದ್ಧಿಯಲ್ಲಿ ಇಲಾಖೆ ವೈಫಲ್ಯ

0

ನಿಮಗೆ ಊಗಿಯಲ್ಲ. ನನಗೆ ಊಗಿಯುತ್ತಾರೆ. ಪುರಸಭಾ ವಿರುದ್ಧ ಕಿಡಿ, ನಾನು ದೇಗುಲ ಸಮಿತಿ ಬಗ್ಗೆ ಮಾಹಿತಿ ಬೇಡ. ನನಗೆ ಕೆಲಸವಾಗಬೇಕಿದೆ. ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿದ ಯಾಂತ್ರಿ ನಿವಾಸ ಪಾಳಿ. ತಹಶೀಲ್ದಾರ್ ವಿರುದ್ಧ ಕೂಡ ಡಿಸಿ ವಾರ್ನಿಂಗ್. ಪ್ರವಾಸೋದ್ಯಮ ಮತ್ತು ಪುರಾತತ್ವ ಅಧಿಕಾರಿಗಳು ಮೈ ಚಳಿ ಬಿಡಿಸಿದ ಶಾಸಕ. ಯಾತ್ರಿ ನಿವಾಸ ಸಂಪೂರ್ಣ ಪರಿಶೀಲನೆ.

ಕಾಮಗಾರಿ ಕಳಪೆ ಬಗ್ಗೆ ಮಾಹಿತಿ ನೀಡಿ, ಸಮಿತಿ ವಿರುದ್ಧ ಡಿಸಿ ಆಕ್ರೋಶ. ನಿರ್ಮಿತ ಕೇಂದ್ರ ಅಧಿಕಾರಿಗಳಿಗೆ ಚಾಟಿ, ಸ್ವಚ್ಚತೆ ಒತ್ತು ಪುರಸಭೆಗೆ ತಾಕೀತು. ೮ ಲಕ್ಷದ ಶೌಚಾಲಯ ಅಸಮರ್ಪಕ, ಒಂದೇ ದಿನದಲ್ಲಿ ಸ್ಚಚ್ಚತೆ. ಪ್ರವಾಸೋದ್ಯಮ ಸೇರಿದ ಜಾಗದಲ್ಲಿ ಹೇಗೆ ರಸ್ತೆ ಮಾಡಿದ್ದಿರಾ…

ಸಂತೆ ಜಾಗ ಮತ್ತು ಖಾಸಗಿ ವ್ಯಕ್ತಿ ಲೇವಟ್, ಪ್ರವಾಸೋದ್ಯಮ ಜಾಗ ವಿಪರೀತ ಒತ್ತುವತಿ.. ಶಾಸಕರಿ..ದೇಗುಲ ಆಸ್ತಿ ಎಲ್ಲಿ ಒತ್ತುವರಿ ಗುರುಯಿಸಿ. ಬೇಕಾಬಿಟ್ಟಿ ಪ್ರವಾಸೋದ್ಯಮ ಇಲಾಕೆ. ನಿಮ್ಮಿಂದ ದೇಗುಲ ಆಸ್ತಿ ಹಾಳು, ಪ್ರಬಲ ವ್ಯಕ್ತಿಗೆ. ಶೀಘ್ರವೇ ಸರ್ವೆ ಡಿಸಿ ಚಾಲನೆ

LEAVE A REPLY

Please enter your comment!
Please enter your name here