ಎಸ್‌.ಎಂ.ಕೃಷ್ಣ ನಗರ ವಸತಿ ಬಡಾವಣೆಗೆ ವಿದ್ಯುತ್‌ ವಿತರಣಾ ಕೇಂದ್ರ

0

ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ
ಶ್ರೀ ಪ್ರೀತಮ್ ಜೆ ಗೌಡರ ನಿರಂತರ ಪ್ರಯತ್ನದಿಂದಾಗಿ ಹಾಸನ ನಗರಾಭಿವೃದ್ಧಿ ಪ್ರಾಧಿಕಾರವು 453 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಎಸ್‌.ಎಂ.ಕೃಷ್ಣ ನಗರ ವಸತಿ ಬಡಾವಣೆಗೆ ವಿದ್ಯುತ್‌ ವಿತರಣಾ ಕೇಂದ್ರವನ್ನು ₹15.34 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ.

LEAVE A REPLY

Please enter your comment!
Please enter your name here