ಅರಸೀಕೆರೆ ನಗರದ ಜೇನುಕಲ್ ಸ್ಟೇಡಿಯಂ ಬಳಿ ಆಟೋ ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳ 110 ಗ್ರಾಂ ಗಾಂಜಾ ಸಮೇತ ವಶಪಡಿಸಿಕೊಳ್ಳಲಾಗಿದೆ , ನಗರದ ಹಮಾಲಿ ಕ್ವಾಟ್ರಸ್‌ನ ಸೈಫುಲ್ಲಾಖಾನ್ (20), ಇಬ್ರಾಹಿಂ ಉರುಫ್ ಸುಟ್ಟ, ಜೇನುಕಲ್‌ನಗರದ ಸುಲ್ತಾನ್ (21) ಬಂಧಿತ ಆರೋಪಿಗಳು.

2022 © Hassan News
Designed with ♥ VECTORFAB®