ಚನ್ನರಾಯಪಟ್ಟಣದ ಕೆರೆ ಏರಿ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದ ಆ 6 ಮಂದಿ ಆರೋಪಿಗಳ ಬಂಧನ

0

#crimedairyhassan :
#ಚನ್ನರಾಯಪಟ್ಟಣ : (ಹಾಸನ್_ನ್ಯೂಸ್) ;
•ಚನ್ನರಾಯಪಟ್ಟಣದ ಕೆರೆ ಏರಿ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದ ಆ 6 ಮಂದಿ ಆರೋಪಿಗಳ ಬಂಧನ
•ಚನ್ನರಾಯಪಟ್ಟಣ ತಾಲ್ಲೂಕಿನ ಜಿ.ಹೊಸೂರು ಗ್ರಾಮದ ಹೇಮಂತ (48), ಆತನ ಮಗ ಪ್ರಶಾಂತ್‌ (23),
ಶ್ರವಣಬೆಳಗೊಳ ಹೋಬಳಿ ಹೊಸಳ್ಳಿ ಗ್ರಾಮದ ಕಾಂತರಾಜು (52), ಶ್ರೀಕಂಠನಗರದ ಸುನಿಲ್‌ (27), ಸಾಣೇನಹಳ್ಳಿ ಗ್ರಾಮದ ನಂದೀಶ, K.R.ಪೇಟೆ ತಾಲ್ಲೂಕಿನ ನಾರಾಯಣಪುರ ಗ್ರಾಮದ ಎನ್‌.ಸಿ.ನಾಗರಾಜ್ ಬಂಧಿತರು
• ” ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಪುನೀತ್‌ ಲಾಕ್‌ಡೌನ್‌ ಸಮಯದಲ್ಲಿ ಊರಿಗೆ ವಾಪಸ್‌ ಆಗಿದ್ದ. ಜಿ.ಹೊಸೂರು ಗ್ರಾಮದ ತನ್ನ ತಂದೆಯ ಜಮೀನಿನ ತೆಂಗಿನ ತೋಟದಲ್ಲಿ ಎರಡು ಬಾರಿ ತೆಂಗಿನಕಾಯಿ ಕೆಡವಿದ್ದ. ಅಲ್ಲದೆ, ಹೇಮಂತ ಪರಸ್ತ್ರೀ ಸಹವಾಸ ಮಾಡಿದ್ದ ಕಾರಣಕ್ಕೆ ತಂದೆ, ಮಗನ ನಡುವೆ ಜಗಳ ನಡೆದಿತ್ತು. ಇದೇ ವಿಚಾರಕ್ಕೆ ಮಗನಿಗೆ ಒಂದು ಗತಿ ಕಾಣಿಸುವುದಾಗಿ ತಂದೆ ಹೇಳಿಕೊಂಡು ಓಡಾಡುತ್ತಿದ್ದರು ” – SP HASSAN
•2ಲಕ್ಷ ರೂಪಾಯಿ ಸುಪಾರಿ ಪಡೆದದ್ದು ನಂದೀಶ್ ಕೆ.ಆರ್.ಪೇಟೆ
•ಕೆ.ಆರ್‌.ಪೇಟೆಯ ಬಂದೂಕು ರಿಪೇರಿ ಮಾಡುವ ನಾಗರಾಜ್‌ನಿಂದ ಬಂದೂಕು ಪಡೆದು, ಆಗಸ್ಟ್27ರ ಸಂಜೆ 6 ಗಂಟೆಗೆ ಜಿ.ಹೊಸೂರು ಮತ್ತು ಬೇಡಿಗನಹಳ್ಳಿ ನಡುವಿನ ಕೆರೆ ಏರಿಯ ಮೇಲೆ ಬೈಕ್‌ನಲ್ಲಿ ಬರುತ್ತಿದ್ದ ಪುನೀತ್‌ ಮೇಲೆ ಸುನಿಲ್‌ ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದ
•ಮಗನ ಹತ್ಯೆಗಾಗಿ ಮನೆಯಚಿನ್ನಾಭರಣಗಳನ್ನು 2ಲಕ್ಷಕ್ಕೆ ಅಡವಿಟ್ಟಿದ್ದ ಅನ್ನೋದೆ ಆಶ್ಚರ್ಯ
•ಕೃತ್ಯಕ್ಕೆ ಬಂದೂಕು ಪೂರೈಕೆ ಮಾಡಿದ ನಾಗರಾಜ್‌ನಿಂದ ಬರೋಬ್ಬರಿ 5 ಬಂದೂಕು ವಶಪಡಿಸಿಕೊಳ್ಳಲಾಗಿದೆ

#crimedairyhassan #hassanpolice #channarayapattanapolice #channarayapattana

LEAVE A REPLY

Please enter your comment!
Please enter your name here