ಚನ್ನರಾಯಪಟ್ಟಣ ತಾಲೂಕು ಕೆಂಪಿನಕೋಟೆ ಗ್ರಾಮದ ಅಣ್ಣೆಗೌಡನಿಗೆ ಸೇರಿದ ಕೃಷಿ ಭೂಮಿಯಲ್ಲಿನ 20 ತೆಂಗಿನ ಮರ, 20 ಅಡಿಕೆ ಗಿಡ, 5 ಮಾವಿನ ಗಿಡ, 10 ಬಾಳೆ, 3 ನೇರಲೆ ಸೊಸಿ, 3 ಸಪೋಟ ಸಸಿಗಳನ್ನು ಕಿಡಿಗೇಡಿ ಕತ್ತರಿಸಿ ಹಾಕಿದ್ದು ಒಂದು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ನೊಂದ ರೈತ ಅಣ್ಣೇಗೌಡ ಹಾಗೂ ರೈತ ಸಂಘದ ಮುಖಂಡರು ಮಾಧ್ಯಮದ ಮೂಲಕ ತಿಳಿಸಿದರು. ಈ ವೇಳೆ ರೈತ ಸಂಘದ ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ನಾಗರತ್ನ, ಜಿಲ್ಲಾಧ್ಯಕ್ಷರಾದ ಮೀಸೆ ಮಂಜಣ್ಣ, ತಾಲೂಕು ಅಧ್ಯಕ್ಷರಾದ ದಡಿಗಟ್ಟ ಮಂಜಣ್ಣ, ಅಣ್ಣಪ್ಪ ಸೇರಿದಂತೆ ಇತರರು ಹಾಜರಿದ್ದರು.
Home Hassan Taluks Channarayapattana ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಕೆಂಪಿನಕೋಟೆ ಗ್ರಾಮದ ರೈತನ ಕೃಷಿ ಭೂಮಿಯಲ್ಲಿನ ಒಂದು ಲಕ್ಷ ಬೆಲೆ...