ದೃವಂತ್ ಕೆ. ಎಂ. (13) ಅವರು ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಆರ್ಥಿಕ ಸಹಕಾರ ಇದೆ.

0

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿ ಕೊಟವಾಳು ಗ್ರಾಮದ ಮನು ಮತ್ತು ಸರೋಜಮ್ಮ ದಂಪತಿಗಳ ಮಗನಾಗಿರುವ ದೃವಂತ್ ಕೆ. ಎಂ. (13) ಅವರು ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಆರ್ಥಿಕ ಸಹಕಾರ ಇದೆ.
ರಾಮನಾಥಪುರದ ಪಟ್ಟಾಭಿರಾಮ ಪ್ರೌಢಶಾಲೆಯಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಒಂದು ಜೀವ ಉಳಿಸುವ ನಿಟ್ಟಿನಲ್ಲಿ ಮಾನವೀಯ ನೆಲೆಯಲ್ಲಿ ದಯವಿಟ್ಟು ಎಲ್ಲರೂ ಸಹಕಾರ ನೀಡಿ

Name: Druvanth K M
S/o Manu
A/c: 0550101027282
Ifsc code: CNRB0000550
Google Pay and Phone Pay: 8123131598 (ಧೃವಂತ್ ಚಿಕ್ಕಮ್ಮ)

ಹೆಚ್ಚಿನ ಮಾಹಿತಿಗಾಗಿ:
ಕಾಳಜಿಯ ಕನ್ನಡಿಗ ಜಮೀರ್ ಅಹಮದ್
Mob: 9845821071

LEAVE A REPLY

Please enter your comment!
Please enter your name here