ಮಕ್ಕಳೊಂದಿಗೆ ಊಟ ಸೇವಿಸಿ ಸರಳತೆ ಮೆರೆದ ಶಾಸಕ ಸಿಮೆಂಟ್ ಮಂಜು

0

ಸಕಲೇಶಪುರ: ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳೊಂದಿಗೆ ಊಟ ಸೇವಿಸಿದ ಶಾಸಕ ಸಿಮೆಂಟ್ ಮಂಜು ಸರಳತೆ ಮೆರೆದರು.ಶಾಸಕರು ಅನ್ನ ತರಕಾರಿ ಸಾಂಬಾರ್, ಮೊಟ್ಟೆಯನ್ನು ಈ ಸಂಧರ್ಭದಲ್ಲಿ ಸೇವಿಸಿ ಮಕ್ಕಳೊಂದಿಗೆ ಕೆಲ ಕಾಲ ಸಮಯ ಕಳೆದರು.ಏಕಾಏಕಿ ಶಾಸಕರು ಬಂದಿದ್ದರಿಂದ ಶಾಲೆಯ ಶಿಕ್ಷಕರು ಕೆಲ ಕಾಲ ಗೊಂದಲಕ್ಕೆ ಒಳಗಾದರು.

LEAVE A REPLY

Please enter your comment!
Please enter your name here