ಮನೆಕಟ್ಟುವ ವಿಚಾರಕ್ಕೆ ಜಗಳ – ಎರಡು ಗುಂಪುಗಳ ನಡುವೆ ಮಾರಾಮಾರಿ ಸಹೋದರರ ಮೇಲೆ ಹಲ್ಲೆ ನಡೆಸಿದ ನಗರಸಭೆ ಸದಸ್ಯ

0

ಹಾಸನ : ಮನೆಕಟ್ಟುವ ವಿಚಾರಕ್ಕೆ ಜಗಳ – ಎರಡು ಗುಂಪುಗಳ ನಡುವೆ ಮಾರಾಮಾರಿ ಸಹೋದರರ ಮೇಲೆ ಹಲ್ಲೆ ನಡೆಸಿದ ನಗರಸಭೆ ಸದಸ್ಯ ಹಾಸನ ಜಿಲ್ಲೆ, ಅರಸೀಕೆರೆ ಪಟ್ಟಣದಲ್ಲಿ ಘಟನೆ ಶಿವಕುಮಾರ್, ಜಯರಾಂ ಹಲ್ಲೆಗೊಳಗಾದವರು ಸಮೀವುಲ್ಲಾ ಹಲ್ಲೆ ಮಾಡಿದ ಮಾಜಿನಗರಸಭೆ ಅಧ್ಯಕ್ಷ ಹಾಗೂ ಹಾಲಿ ನಗರಸಭೆ ಸದಸ್ಯ ಸಮೀವುಲ್ಲಾ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಆಪ್ತ ಮನೆ ಕಟ್ಟಲು ಅಡ್ಡಿಪಡಿಸುತ್ತಿರುವ ಆರೋಪ ಶಿವಕುಮಾರ್, ಜಯರಾಂ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದ ಶ್ರೀಧರ್‌ಮೂರ್ತಿ ನಿನ್ನೆ ಮನೆಕಟ್ಟಲು ಹೋದ ವೇಳೆ ಪುನಃ ಅಡ್ಡಿಪಡಿಸಿದ ಶಿವಕುಮಾರ್, ಜಯರಾಂ ಈ ವೇಳೆ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಜಗಳವಾಡಿದ ಎರಡು ಕಡೆಯವರು ಈ ವೇಳೆ ಶಿವಕುಮಾರ್ ಮೇಲೆ ಹಲ್ಲೆ ಮಾಡಿದ ಸಮೀವುಲ್ಲಾ ಸಮೀವುಲ್ಲಾ ಸೇರಿ ನಾಲ್ವರು ವಿರುದ್ಧ ಅರಸೀಕೆರೆ ನಗರಠಾಣೆಯಲ್ಲಿ ಪ್ರಕರಣ ದಾಖಲು

LEAVE A REPLY

Please enter your comment!
Please enter your name here