ಹಾಸನ ನಗರ ಸಭೆಯ ಕಾರ್ಯಪಾಲಕ ಇಂಜಿನಿಯರ್ ಎಚ್ .ಆರ್ .ಪ್ರವೀಣ್ ವಿಧಿವಶ

0

ಹಾಸನ ನಗರ ಸಭೆಯ ಕಾರ್ಯಪಾಲಕ ಇಂಜಿನಿಯರ್  ಎಚ್ .ಆರ್ .ಪ್ರವೀಣ್ ಕುಮಾರ್ ( 43ವರ್ಷ ) ವಿಧಿವಶರಾಗಿದ್ದಾರೆ ., ಬಹು ಅಂಗಾಂಗ ಸಮಸ್ಯೆ ಯಿಂದ ಬಳಲುತ್ತಿದ್ದ ಪ್ರವೀಣ್ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು , ಇಂದು ಏಪ್ರಿಲ್ 08 2023 ಶನಿವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ .

ಕಳೆದ ಹಲವು ವರ್ಷಗಳಿಂದ ಹಾಸನ ನಗರಸಭೆಯಲ್ಲಿ ಇಂಜಿನಿಯರ್ ( ಕಾರ್ಯಪಾಲಕ ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು , ಮಗು ಹಾಗೂ ಪತ್ನಿಯನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here