ಹಿಮ್ಸ್ ಆಮ್ಲಜನಕ‌ ಪೂರೈಕೆ ಪರಿಶೀಲಿಸಿದ ಜಿಲ್ಲಾಧಿಕಾರಿ

0

ಜಿಲ್ಲಾಧಿಕಾರಿ ಅರ್ ಗಿರೀಶ್ ಅವರು ‌ಇಂದು ಹಿಮ್ಸ್ ಆಸ್ಪತ್ರೆಗೆ ಭೇಟಿ ‌ನೀಡಿ ಕೊವಿಡ್ ಚಿಕಿತ್ಸೆ ಬಗ್ಗೆ ‌ಅಧಿಕಾರಿಗಳಿಂದ ಮಾಹಿತಿ‌ ಪಡೆದರು

ಹಿಮ್ಸ್ ನಲ್ಲಿ ನ ಆಮ್ಮಜನಕ ಸ್ಟೋರೇಜ್ ವ್ಯವಸ್ಥೆ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ ಅವರು ಒಂದು ವೇಳೆ ಲಿಕ್ವಿಡ್ ಆಮ್ಲಜನಕ ಪೂರೈಕೆ ಟ್ಯಾಂಕ್ ಹಾಸನ ತಲುಪಲು ತಡವಾದರೆ ಪರಿಸ್ಥಿತಿ ಹೇಗೆ ನಿಬಾಯಿಸಬೇಕು,ಸೋಂಕಿತರಿಗೆ ಪರ್ಯಾಯವಾಗಿಬಹೇಗೆ ಚಿಕಿತ್ಸೆ ನೀಡಬೇಕು ಎಂಬುದರ ಅಣಕು ಪ್ರಯತ್ನ ,ಪ್ರದರ್ಶನ ಮಾಡುವಂತೆ ಜಿಲ್ಲಾಧಿಕಾರಿ ಅರ್ .ಗಿರೀಶ್ ಅವರು ಸೂಚನೆ‌ ನೀಡಿದರು.ಹಿಮ್ಸ್ ನಿರ್ದೇಶಕ ರಾದ ಡಾ ರವಿಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ ಕೃಷ್ಣಮೂರ್ತಿ,ಜಿಲ್ಲಾ ಪೋಲಿಸ್ ‌ವರಿಷ್ಠಧಿಕಾರಿ ಶ್ರೀನಿವಾಸ ಗೌಡ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್ ಹಾಜರಿದ್ದರು
ಹಾಗೂ ಹಿಮ್ಸ್ ನ ವೈದ್ಯಾಧಿಕಾರಿಗಳು ಹಾಜರಿದ್ದರು

LEAVE A REPLY

Please enter your comment!
Please enter your name here