ಹಿರಿಸಾವೆ ಏತನೀರಾವರಿ ಯೋಜನೆ ಮೂಲಕ ಚನ್ನೇನಹಳ್ಳಿ ಕೆರೆ ಭರ್ತಿ

31

ಹಿರಿಸಾವೆ ಏತನೀರಾವರಿ ಯೋಜನೆ ಮೂಲಕ ಚನ್ನೇನಹಳ್ಳಿ ಕೆರೆ ಭರ್ತಿಯಾದ ಕೂಡಲೆ ಶಾಸಕರಾದ ಸಿ.ಎನ್. ಬಾಲಕೃಷ್ಣರವರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರೊಡನೆ ಇದ್ದು ಸಂತೋಷಕ್ಕೆ ಭಾಗಿಯಾಗಿದರು. ಸ್ಥಳದಲ್ಲಿ ಮಾತನಾಡಿದ ಶಾಸಕರು ನನ್ನನು ಶಾಸಕನಾಗಿ ಎರಡು ಬಾರಿ ಆಯ್ಕೆಮಾಡಿದ ತಾಲ್ಲೂಕಿನ ಜನತೆಗೆ ಇಂತಹ ಅಭಿರುದ್ದಿ ಕೆಲಸ ಮಾಡಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು

31 COMMENTS

LEAVE A REPLY

Please enter your comment!
Please enter your name here