ಹಾಸನದ ಹಲವು PSI ಗಳ ವರ್ಗಾವಣೆ !! 

  0

  ಈ ಕೆಳಕಂಡ ಪಿಎಸ್‌ಐ/ಪ್ರೊ.ಪಿಎಸ್‌ಐ ರವರುಗಳನ್ನು ಕಾನೂನು ಸುವ್ಯವಸ್ಥೆ ಮತ್ತು ಆಡಳಿತಾತ್ಮಕ ಕಾರಣಗಳಿಂದ ಮುಂದಿನ ಆದೇಶದವರೆಗೆ  ಸೂಚಿಸಿರುವ ಠಾಣೆಗಳಿಗೆ ಹೆಚ್ಚುವರಿ ಪ್ರಭಾರದಲ್ಲಿರಿಸಲಾಗಿದೆ.

  ಸಾಗ‌ರ್ .ಎಸ್‌.ಎಲ್ (ಪಿಎಸ್‌ಐ) ಕೋಣನೂರು ಠಾಣೆ ಯಿಂದ ಶ್ರವಣಬೆಳಗೊಳ ಠಾಣೆಗೆ

  ಅಜಯ್ ಕುಮಾರ್.ಡಿ.ಎನ್ (ಪಿಎಸ್‌ಐ) ಬೇಲೂರು ಠಾಣೆಯಿಂದ ಹಿರಿಸಾವೆ ಠಾಣೆಗೆ

  ಅರುಣ್ ಪಿಎಸ್ಐ ಜಾವಗಲ್ ಪೊಲೀಸ್ ಠಾಣೆಯಿಂದ ಪೆನ್ಷನ್ ಮೊಹಲ್ಲ ಹಾಸನ ನಗರ ಠಾಣೆಗೆ

  ಶ್ರೀನಿವಾಸ್.ಎಂ ( ಪಿಎಸ್‌ಐ) ಅರಸೀಕೆರೆ ಠಾಣೆಯಿಂದ ಬೇಲೂರು ಠಾಣೆಗೆ ಹೋಮ್ ಸೈಡ್ & ಬರ್ಗ್ ಲರಿವಿಂಗ್ (DCBI)

  ರಾಜಾನಾಯ್ಕ.ಜಿ, (ಪಿಎಸ್‌ಐ ) ಪೆನ್ಷನ್ ಮೊಹಲ್ಲ ಹಾಸನ ನಗರ ಪೋಲಿಸ್ ಠಾಣೆಯಿಂದ

  ಪೂಜಾ ಕುಂಟೋಜಿ, ಪೆನ್ಷನ್ ಮೊಹಲ್ಲ ಪೊಲೀಸ್ ಠಾಣೆಗೆ

  (ಪ್ರೊಪಿಎಸ್‌ಐ) ಸವಿತಾ ಬಿ, ಪೊಲೀಸ್‌ ಪಾಟೀಲ, ಜಾವಗಲ್ ಪೊಲೀಸ್ ಠಾಣೆಗೆ

  ಅಶ್ವಿನಿ ಶಿವಾನಂದ ಹಳದೊಡ್ಡಿ,( ಪ್ರೊ.ಪಿಎಸ್‌ಐ) ಆಲೂರು ಪೊಲೀಸ್ ಠಾಣೆಗೆ

  ರೇಖಾ.ಟಿ, (ಪ್ರೊ.ಪಿಎಸ್‌ಐ) ಹಳ್ಳಿ ಮೈಸೂರು

  ಕಾವ್ಯಸಿ.ಆರ್, (ಪ್ರೊಪಿಎಸ್‌ಐ) ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ

  For more news
  www.hassananews.con

  LEAVE A REPLY

  Please enter your comment!
  Please enter your name here