ಹೆಚ್ ಡಿ ರೇವಣ್ಣ ಸರ್ವಾಧಿಕಾರಿ ಧೋರಣೆಗೆ, ಶಾಸಕ ಎ ಟಿ ರಾಮಸ್ವಾಮಿ ಬೇಸರ

0

ಹೆಚ್ ಡಿ ರೇವಣ್ಣ ಸರ್ವಾಧಿಕಾರಿ ಧೋರಣೆಗೆ, ಶಾಸಕ ಎ ಟಿ ರಾಮಸ್ವಾಮಿ ಬೇಸರ

ಅರಕಲಗೂಡು : ಮಾಜಿ ಸಚಿವ ಜೆ ಡಿ ಎಸ್ ಪಕ್ಷದ ನಾಯಕ ಹೆಚ್ ಡಿ ರೇವಣ್ಣನವರ ಸರ್ವಾಧಿಕಾರಿ ಧೋರಣೆಗೆ ಬೇಸರ ವ್ಯಕ್ತಪಡಿಸಿದ ಶಾಸಕ ಎ ಟಿ ರಾಮಸ್ವಾಮಿ.

ಪತ್ರಿಕಾಗೋಷ್ಠಿಯನ್ನು ಉದೇಶಿ ಮಾತನಾಡಿದ ಶಾಸಕರು ಜೆ ಡಿ ಎಸ್ ಪಕ್ಷದ ಕೆಲವು ವಿದ್ಯಮಾನಗಳಿಂದ ಬೇಸರವಾಗಿದ್ದು ಅನಿವಾರ್ಯ ಕಾರಣ ಮನಸ್ಸಿನ ನೋವು ಹೊರ ಹಾಕಬೇಕಾಗಿದೆ ಎಂದು ತಿಳಿಸಿದರು.

ಹಾಸನ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಕ್ಷೀಣಿಸುತ್ತಿದ್ದು ಪಕ್ಷ ವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂದು ಕಳೆದ ಚುನಾವಣೆ ಸಮಯದಲ್ಲಿ ಪಕ್ಷದ ವರಿಷ್ಠರಿಗೆ ತಿಳಿಸಿದೆ ಅದರೆ ಪಕ್ಷ ವರಿಷ್ಠರು ಯಾವುದನ್ನೂ ಪರಿಗಣಿಸದೆ ಪಕ್ಷ ವಿರೋಧಿ ಚಟುವಟಿಕೆ ನೆಡೆಸುತ್ತಿದ್ದ ಹೊನ್ನವಳ್ಳಿ ಸತೀಶ್ ಗೆ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲಾಗಿದೆ.ಇದು ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ಅಪಮಾನ ಮಾಡಿದಂತೆಯಾಗಿದೆ

LEAVE A REPLY

Please enter your comment!
Please enter your name here