ಸಕಲೇಶಪುರ : ಪುರಭವನದಲ್ಲಿ 7ನೇ ವರ್ಷದ ಪೌರಕಾರ್ಮಿಕರ ದಿನಾಚರಣೆ

0

ಸಕಲೇಶಪುರ : ಪುರಭವನದಲ್ಲಿ 7ನೇ ವರ್ಷದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ಪೌರಕಾರ್ಮಿಕರ ಬಗ್ಗೆ ನನಗೆ ಅಪಾರವಾದ ಗೌರವವಿದೆ ನಗರ ಸ್ವಚ್ಛವಾಗಿರಲು ಪೌರಕಾರ್ಮಿಕರೇ ಕಾರಣ ಎಂದರು ನಂತರ ಪೌರಕಾರ್ಮಿಕರಿಗೆ ಊಟ ಬಡಿಸಿ ಅವರ ಜೊತೆ ಊಟ ಮಾಡಿದರು

LEAVE A REPLY

Please enter your comment!
Please enter your name here