ರಾತ್ರಿ 10 ಗಂಟೆ ಸುಮಾರಿಗೆ ಇನ್ನೇನು ಕೌಂಟರ್ ಕ್ಲೋಸ್ ಮಾಡುವ ಸಂದರ್ಭದಲ್ಲಿ, ವಾಪಸ್ ಹಿಂದಿರುಗುವಾಗ ಕೊನೆಯ ಗ್ರಾಹಕ ಅಲ್ಲೆಲ್ಲೋ ಮೊಬೈನ್ ರಿಂಗಣಿಸುತ್ತಿದೆಯಲ್ಲ ಎಂದು ನೋಡಿದಾಗ, ಆ ಟೇಬಲ್ ಮೇಲಿದ್ದ ಮೊಬೈಲ್ ತೆಗದು ಕೊಂಡು ಸ್ವಿಚ್ ಆಫ್ ಮಾಡಿ ಕೊಂಡೋಗಿರುತ್ತಾನೆ ಎಂದು ಅಲ್ಲಿನ ಸಿಬ್ಬಂದಿ ರಾಕೇಶ್ ಅವರು ತಿಳಿಸಿತುತ್ತಾರೆ.
ಲೊಕೇಶ್ ಅವರಿಗೆ ಸೇರಿದ ಮೊಬೈಲ್ ಇದಾಗಿರುತ್ತದೆ. CCTV ಯಲ್ಲಿರುವ ವ್ಯಕ್ತಿ ನಿಮ್ಮ ಗಮನಕ್ಕೆ ಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ, ಅತ್ಯಮೂಲ್ಯ ಮೊಬೈಲ್ ದತ್ತಾಂಶವುಳ್ಳ ಸಂಗ್ರಹಿತ ಮೊಬೈಲ್ ಸಾಧನ ಲೋಕೇಶ್ ಅವರಿಗೆ ಸಿಗಲಿ.