ಅಕ್ಷರ ಅಕಾಡೆಮಿ ಅರ್ಪಿಸುವ, ಅಕ್ಷರ ಸ್ಟಡಿ ಸರ್ಕಲ್, ರೀಡ್ ಟು ಲೀಡ್, 24×7 ಲೈಬ್ರರಿ ಉದ್ಘಾಟನಾ ಸಮಾರಂಭ
ಸ್ಥಳ: ಅಕ್ಷರ ಅಕಾಡೆಮಿ, ಐಎಎಸ್/ಕೆಎಎಸ್, ಕರ್ನಾಟಕ ಬ್ಯಾಂಕ್ ಬಿಲ್ಡಿಂಗ್,ರಿಂಗ್ ರೋಡ್, ವಿದ್ಯಾನಗರ, ಹಾಸನ ದಿನಾಂಕ: 15.08.2023
ಉದ್ಘಾಟನೆ: ಮುಖ್ಯ ಅತಿಥಿಗಳು: ಶ್ರೀ ಹರಿರಾಮ್ ಶಂಕರ್, ಐ.ಪಿ.ಎಸ್ ಪೊಲೀಸ್ ವರಿಷ್ಠಾಧಿಕಾರಿಗಳು, ಗಂಗಾಧರ್ ಬಿ.ಕೆ, ಕಾರ್ಯದರ್ಶಿಗಳು, ಟೈಮ್ಸ್ ಗ್ರೂಪ್ ಆಫ್ ಇನ್ಸಿಟ್ಯೂಷನ್ಸ್ ಸುರೇಂದ್ರ ಕುಮಾರ್ ಎ.ಬಿ, ಅಧ್ಯಕ್ಷರು, ಟೈಮ್ಸ್ ಗ್ರೂಪ್ ಆಫ್ ಇನ್ನಿಟ್ಯೂಷನ್ಸ್ ನವೀನ್ ಪಿ., ಪ್ರಾಂಶುಪಾಲರು ಹಾಸನ ಪಿ. ಯು. ಕಾಲೇಜು, ಅರಕಲಗೂಡು, ಮಹೇಶ್ ಎಂ, ಬಿ.ಎಂ ಶೆಟ್ಟಿ ಸರ್ಕಾರಿ ಕಾಲೇಜು, ಕೊಣನೂರು. ಶ್ರೀನಾಥ್ ಕೆ.ಜೆ, ವ್ಯವಸ್ಥಾಪಕರು, ಅಕ್ಷರ ಅಕಾಡೆಮಿ ಶಿವಕುಮಾರ್ ಪಿ.ಆರ್ ಮ.ಗೃ.ವಿ.ಕಾ, ಹೊಳೆನರಸೀಪುರ