Sunday, September 8, 2024
spot_img

Monthly Archives: November, 2023

ನಾಳೆ ಸಿಎಂ ಹಾಸನಾಂಬ ದರ್ಶನ

ಹಾಸನ : ಹಾಸನಾಂಬ ದರ್ಶನಕ್ಕೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನ.7 ಮಂಗಳವಾರ ರಂದು ಹಾಸನ ನಗರಕ್ಕೆ ಭೇಟಿ ನೀಡಲಿದ್ದು . ಸಿಎಂ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪೂರ್ವ ಸಿದ್ಧತಾ...

ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಖಾಸಗಿ ಬಸ್.:ಓರ್ವ ಮಹಿಳೆ ಸೇರಿದಂತೆಮೂವರ ದುರ್ಮರಣ:

ಬೇಲೂರು ಸುದ್ದಿ: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಖಾಸಗಿ ಬಸ್.:ಓರ್ವ ಮಹಿಳೆ ಸೇರಿದಂತೆಮೂವರ ದುರ್ಮರಣ: ಬೆಂಗಳೂರಿನಿಂದ ಹೊರನಾಡಿಗೆ ಪ್ರವಾಸಕ್ಕಾಗಿ ಚಲಿಸುತ್ತಿದ್ದ ಖಾಸಗಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿರುವ ಘಟನೆ ಮೂಡಿಗೆರೆ...

ಶ್ರೀ ಹಾಸನಾಂಬ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ” ಇರುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಈ ಕೆಳಕಂಡ ನಿಯಮ ಜಾರಿ

ದಿನಾಂಕ: 02-11-2023 ರಿಂದ 15-11-2023 ರ ವರೆಗೆ "ಶ್ರೀ ಹಾಸನಾಂಬ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ" ಇರುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಹಾಗೂ ಲಾರಿ/ಗೂಡ್ಸ್/ಬಾರಿ ವಾಹನಗಳು ಸಂಚರಿಸುವ ಮಾರ್ಗವನ್ನು ಕೆಳಕಂಡಂತೆ...

ಯಾರಿಗೂ ತಿಳಿಯದಂತೆ ಮಣ್ಣಿನಲ್ಲಿ ಪತ್ನಿಯ ಹೂತಿಟ್ಟು, ಊರು ಬಿಟ್ಟಿದ್ದ. ಆದರೆ ಮೂರು ತಿಂಗಳ ಬಳಿಕ ಬೀದಿ ನಾಯಿಗಳಿಂದ ಆರೋಪಿ ಸಿಕ್ಕಿಬಿದ್ದಿದ್ದಾನೆ

ಹಾಸನ: ಅವರಿಬ್ಬರು ಒಬ್ಬರೊಬ್ಬರನ್ನು ಪ್ರೀತಿಸಿ ಮದುವೆ ಆಗಿದ್ದರು. ಇವರಿಬ್ಬರ ಪ್ರೀತಿಯ ಫಲವಾಗಿ ಮಕ್ಕಳಿಬ್ಬರು ಜನಿಸಿದ್ದರು. ಹೀಗಿರುವಾಗ ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿ ನಡುವೆಯೂ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ, ಕೋಪದ ಕೈಗೆ ಬುದ್ದಿ...

ಹಾಸನ ಜಿಲ್ಲೆಯ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ(ದಿನಾಂಕ : NOV 03 – NOV 09 ವರೆಗೆ)

• ಹಾಸನ(10:30,1:30,4:30,7:30)ಸಹ್ಯಾದ್ರಿ : TRP ರಾಮ(ಕನ್ನಡ)10:30.1:30 & ಲಿಯೋ(ಕನ್ನಡ)4:30,7:30ಪಿಕ್ಚರ್ ಪ್ಯಾಲೆಸ್ : ಭಾವಪೂರ್ಣ(ಕನ್ನಡ)4ಆಟಗಳುಎಸ್ ಬಿ ಜಿ : ಘೋಸ್ಟ್(ಕನ್ನಡ)4ಆಟಗಳುಶ್ರೀ ಗುರು (Dolby Atmos 7.1) : ಟಗರುಪಲ್ಯ(ಕನ್ನಡ)4ಆಟಗಳುಪೃಥ್ವಿ : ಬಾನದಾರಿಯಲ್ಲಿ(ಕನ್ನಡ)4ಆಟಗಳು • ಹೊಳೆನರಸೀಪುರ(10:30,1:30,4:30,7:30)ಚೆನ್ನಾಂಬಿಕಾ :...

ಕಾಲೇಜಿನ ಐದನೇ ಮಹಡಿಯಿಂದ ಜಿಗಿದು ಪ್ರತಿಷ್ಠಿತ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹ* ಗೆ ಶರಣು

ಹಾಸನ : ಕಾಲೇಜಿನ ಐದನೇ ಮಹಡಿಯಿಂದ ಜಿಗಿದು ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಮಾನ್ಯ (19) ವರ್ಷ ಮೃತ ವಿದ್ಯಾರ್ಥಿನಿಪ್ರಥಮ ವರ್ಷದ ಎಲೆಕ್ಟ್ರಾನಿಕ್ ಅಂಡ್ ಕಮೂನಿಕೆಷನ್ ಓದುತ್ತಿದ್ದ ಮಾನ್ಯಚನ್ನರಾಯಪಟ್ಟಣ ತಾಲ್ಲೂಕಿನ, ದಂಡಿಗನಹಳ್ಳಿ ಹೋಬಳಿ, ಹೊನ್ನಶೆಟ್ಟಿಹಳ್ಳಿ ಗ್ರಾಮದ...
- Advertisment -

Most Read

error: Content is protected !!