ದಿನವೊಂದಕ್ಕೆ5,000 ಗಡಿದಾಟಿದ ಊಟದ  ಪೊಟ್ಟಣದ ಸಂಖ್ಯೆ !, ಹಾಸನ ವಿಧಾನಸಭಾ ಕ್ಷೇತ್ರದ

0

ದಿನವೊಂದಕ್ಕೆ5,000 ಗಡಿದಾಟಿದ ಊಟದ  ಪೊಟ್ಟಣದ ಸಂಖ್ಯೆ !, ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕ ಪ್ರೀತಮ್ ಜೆ ಗೌಡ ತಂಡದ ಸದಸ್ಯರು ಪ್ರತಿ ದಿನ ಮುಂಜಾನೆ ಹೋಂ ಕ್ವಾರಂಟೈನ್ ಆಗಿರುವ ಕೊರೋನಾ ಸೋಂಕಿತ ಕುಟುಂಬದ ಸದಸ್ಯರಿಗೆ ಬೇಕಾಗುವ ಔಷಧಿ, ಉಪಹಾರ, ಊಟದ ಮಾಹಿತಿಯನ್ನು ದೂರವಾಣಿ ಮೂಲಕ ತೆಗೆದುಕೊಂಡು ನಂತರದಲ್ಲಿ ಅದನ್ನು ಪೂರೈಕೆ ಮಾಡಲು ಕಾರ್ಯ ಪ್ರವೃತ್ತರಾಗುತ್ತಿರೋದ್ದಾದರೆ

ಲಾಕ್ ಡೌನ್ ದಿನ ಗಳ ಸಂಖ್ಯೆ ಏರುತ್ತಿದ್ದಂತೆ ದೈನಂದಿನ ದುಡಿದು ತಿನ್ನುವ ವ್ಯಾಪಾರಸ್ಥರ ಕಷ್ಟ ಬಿಗಡಾಯಿಸುತ್ತಿದ್ದು , ಸದ್ಯ ಕೋವಿಡ್ ತಡೆಯುವ ನಿಟ್ಟಿನಲ್ಲಿ ಪ್ರತಿ ದಿನವೊಂದಕ್ಕೆ 5ಸಾವಿರಕ್ಕು ಹೆಚ್ಚು ಊಟದ ಪೊಟ್ಟಣ ದಾಟಿದೆ ., ಈ ವರೆಗೂ 3,500 ಜನರಿಗೆ ಐಸೋಲೇಶನ್ ನಲ್ಲಿರುವರಿಗೆ ಔಷಧ ವ್ಯವಸ್ಥೆ ಮಾಡಿದ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್ ಜೆ ಗೌಡ ಮತ್ತು ಕಾರ್ಯಕರ್ತ ಬಳಗ ಲಾಕ್ ಡೌನ್ ಮುಗಿದು ಕೋವಿಡ್ ತೀವ್ರತೆ ಕಡಿಮೆಯಾಗುವ ವರೆಗು ಶಕ್ತಿ ಮೀರಿ ಜನರ ಸೇವೆಗೆ ಸದಾ ಸಿದ್ದ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

ಈ ಸೇವೆ / ಸಹಾಯವಾಣಿ ಸಂಪರ್ಕಿಸಲು
ಎಲ್ಲಿ ತುರ್ತು ಪರಿಸ್ಥಿತಿ ಇದೆ , ಸಂಕೋಚ ವಿಲ್ಲದೆ ತಿಳಿಸಿ‌!! ಬೆಳಿಗ್ಗೆ , ಮಧ್ಯಾಹ್ನ , ರಾತ್ರಿಯ ಊಟ, ವೈದ್ಯರ ಸಲಹೆಯ ಔಷಧದ ವ್ಯವಸ್ಥೆ ಹಾಸನ‌ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್ ಜೆ ಗೌಡ ಅವರು ಮಾಡಿದ್ದಾರೆ !! 

Call Now For food / medicine Place : Hassan City 8884455259,8618435472 ,  #preethamjgowda #hassanmla @nimma_preetham

LEAVE A REPLY

Please enter your comment!
Please enter your name here