ಅಖಿಲಭಾರತ ಗೃಹರಕ್ಷಕ ದಳ ದಿನಾಚರಣೆ , ಹಾಸನದಲ್ಲಿ 👇

0

ಅಖಿಲಭಾರತ ಗೃಹರಕ್ಷಕ ದಳ ದಿನಾಚರಣೆ ಅಂಗವಾಗಿ ಹಾಸನ ನಗರದ DAR ಪೊಲೀಸ್ ಗ್ರೌಂಡ್ ನಲ್ಲಿ

ಹಾಸನ ಗೃಹ ರಕ್ಷಕ ದಳ ವತಿಯಿಂದ ಕಾರ್ಯಕ್ರಮ ಹಾಗೂ

ರಕ್ತ ದಾನ ಶಿಬಿರ ಆಯೋಜಿಸಿ ಸಿಬ್ಬಂದಿಗಳು‌ ಅಧಿಕಾರಿಗಳು ರಕ್ತದಾನ ಮಾಡಿದರು.

LEAVE A REPLY

Please enter your comment!
Please enter your name here