ಕೇಂದ್ರ ಸರ್ಕಾರ ನಿರ್ದೇಶನಾಲಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ PFI ಸಂಘಟನೆ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ !

0

ಹಾಸನ (ಹಾಸನ್_ನ್ಯೂಸ್) :
° ಕೇಂದ್ರ ಸರ್ಕಾರ ‘ ಜಾರಿ ನಿರ್ದೇಶನಾಲಯ ‘ / ಇತರ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಪ್ಯಾಪುಲರ್ ಫ್ರಂಟ್‌ ಆಫ್ ಇಂಡಿಯಾ(PFI HASSAN) ಸಂಘಟನೆ ಅವರಿಂದ ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು


° ದೇಶದ ವಿವಿಧ ಸ್ಥಳಗಳಲ್ಲಿ  PFI ನಾಯಕರ ನಿವಾಸ &ಕಚೇರಿ ಮೇಲೆ E.D. ಅಧಿಕಾರಿಗಳು ದಾಳಿ ನಡೆಸಿದರು ಎಂದು ಪ್ರತಿಭಟನಾಕಾರರು ಆರೋಪಿಸಿದರು.


° ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಿಸಲು ಬಿಡುತ್ತಿಲ್ಲ ಎಂದು ಸಂಘಟಕರು ದೂರಿನಲ್ಲಿ ತಿಳಿಸಿದ್ದಾರೆ.


°ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ !


° ಸೂಫಿ ಇಬ್ರಾಹಿಂ(ಜಿಲ್ಲಾ ಘಟಕದ ಅಧ್ಯಕ್ಷ), ಯಾಸೀನ್(ಜಿಲ್ಲಾ ಕಾರ್ಯದರ್ಶಿ), ಸದಸ್ಯರು ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here