ಹಾಸನ / ಚಿಕ್ಕಮಗಳೂರು : ಬೇಲೂರು– ಬಿಳಿಕೆರೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವಾಗ ಚಿಕ್ಕ ಮಗಳೂರಿನಿಂದ– ಬೇಲೂರುವರೆಗಿನ 25 ಕಿ.ಮೀ. ಕೈಬಿಟ್ಟಿದ್ದರು. ರಾಷ್ಟ್ರೀಯ ಹೆದ್ದಾರಿಗೆ ಈ ಭಾಗವನ್ನು ಸೇರಿಸಬೇಕು ಎಂದು...
ಹಾಸನ / ಚಿಕ್ಕಮಗಳೂರು : ಬೇಲೂರು– ಬಿಳಿಕೆರೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವಾಗ ಚಿಕ್ಕ ಮಗಳೂರಿನಿಂದ– ಬೇಲೂರುವರೆಗಿನ 25 ಕಿ.ಮೀ. ಕೈಬಿಟ್ಟಿದ್ದರು. ರಾಷ್ಟ್ರೀಯ ಹೆದ್ದಾರಿಗೆ ಈ ಭಾಗವನ್ನು ಸೇರಿಸಬೇಕು ಎಂದು...
ಚಿಕ್ಕಮಗಳೂರು/ಹಾಸನ : 19/5/2022 ರಂದು ಚಿಕ್ಕಮಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ, ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾದ್ಯಮಕ್ಕೆ , ಚಿಕ್ಕಮಗಳೂರುಬೇಲೂರು, ಹಾಸನ ಸಂಪರ್ಕಿಸುವ ರೈಲು ಮಾರ್ಗ...
ಹಾಸನ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯೋಧರೊಬ್ಬರು ಚಿಕಿತ್ಸೆ ಫಲಿಸದೆ ಹುತಾತ್ಮರಾದ ಘಟನೆ ಹಾಸನ ನಗರದಲ್ಲಿ ನಡೆದಿದೆ.
ಸಂಜಯ್ (22) ಮೃತ ಯೋಧ. ಸಂಜಯ್ ಕಾಶ್ಮೀರದಲ್ಲಿ ರಾಷ್ಟ್ರೀಯ...
SOUTH WESTERN RAILWAYಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ನವೀಕರಣ ಕಾಮಗಾರಿ ಇಂದು ಪ್ರಾರಂಭವಾಗಿದ್ದುರಸ್ತೆ ದುರಸ್ತಿ ನಡೆಯುತ್ತಿದ್ದು ಬದಲಿ ರಸ್ತೆಯನ್ನು ಉಪಯೊಗಿಸಲುರಸ್ತೆ ಮಾರ್ಗ:
ಹಂಗರಹಳ್ಳಿ-ಹಂಪಾಪುರ ಪಡುವಲಿಪ್ಪೇ-ಮಾರಗೌಡನಹಳ್ಳಿ ನಾಗಲಾಪುರ ಗೇಟ್...
ಮೈಸೂರು-ಹಾಸನ-ಚಿಕ್ಕಮಗಳೂರಿಗೆ ರಾಜಹಂಸ ಬಸ್
03/03/2022 : ಮೈಸೂರು/ಹಾಸನ/ಚಿಕ್ಕಮಗಳೂರು : KSRTC ಮೈಸೂರು ಗ್ರಾಮಾಂತರ ವಿಭಾಗವು ಪ್ರಯಾಣಿಕರಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಲು ಮೈಸೂರಿನಿಂದ ಹಾಸನ ಮತ್ತು ಚಿಕ್ಕಮಗಳೂರು...
ಹಾಸನ / ವಿಜಯನಗರ : ರೈಲ್ವೆ ಮಂಡಳಿ ಬೇಸಿಗೆಯ ವಿಶೇಷ ರೈಲು ಓಡಿಸುತ್ತಿದ್ದು, ಯಶವಂತಪುರದಿಂದ ಹೊರಡುವ ರೈಲು ಅರಸೀಕೆರೆ ಜಂಕ್ಷನ್ ಮೂಲಕ ಕೊಟ್ಟೂರು ರೈಲು ಮಾರ್ಗದ ಮೂಲಕ ಹಾದು ಹೋಗಲಿದೆ. ಈ...