75ನೇ ಸ್ವಾತಂತ್ರೋತ್ಸವದ ಪ್ರಯುಕ್ತ ನಗರದ ಬೆಸ್ಟ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಯಲ್ಲಿ ವಂದೇ ಮಾತರಂ ಘೋಷಣೆ ಕೂಗುತ್ತ ಜನರಲ್ಲಿ ಸ್ವಚ್ಛ ಭಾರತ್ ಬಗ್ಗೆ ಅರಿವು ಮೂಡಿಸಿದರು. ಜಾತದಲ್ಲಿ
ಕಾಲೇಜಿನ ಪ್ರಾಂಶುಪಾಲರಾದ ನವೀನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮದು ಉಪ ಪ್ರಾಂಶುಪಾಲರಾದ ಡಾ.ಸಚಿನ್ ಉಪನ್ಯಾಸಕರಾದ ಡಾ.ನಿತ್ಯಾನಂದ,ಡಾ.ವಿಕ್ರಂ, ರೂಪೇಶ್,ದಿಲೀಪ್,ನಂದಶ್ರೀ,
ಅರ್ಚನಾ,ಆಮ್ರಿನ್,ಸಂಪ್ರದ, ನಿತಿನ್ ಜಗದೀಶ್ ಹಾಜರಿದ್ದರು.