ಇದೀಗ ಬಂದ ಸುದ್ದಿ!, ಹಾಸನ ನಗರದ ಹೊರವಲಯದಲ್ಲಿ ನಡೆದ ಭೀಕರ ರಸ್ತೆ ಅಪಘಾತ , ಅಪಘಾತದಲ್ಲಿ ರೆನಾಲ್ಟ್ ಕಾರಿನಲ್ಲಿದ್ದ ಮೂವರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕ , ಇಬ್ಬರು ಸ್ತಳದಲ್ಲೇ ಸಾವು , ಘಟನೆ

ಹಾಸನ ನಗರದ ಹೊರವಲಯದ ಬೈಪಾಸ್ ರಸ್ತೆ ಹಾಸನ – ಬೆಂಗಳೂರು ಹೈವೆನಲ್ಲಿ ನಡೆದಿದ್ದು ಪ್ರಯಾಣಿಕರ ಮಾಹಿತಿ ಇನ್ನಷ್ಟೆ ಸಿಗಬೇಕಿದೆ ಘಟನೆ

ನಡೆದ ಸಮಯ 7PM ದಿನಾಂಕ 19ಜೂನ್ 2021 ( ರೆನಾಲ್ಟ್ ಕಾರು ಸಂಪೂರ್ಣ ಜಖಂಗೊಂಡಿದೆ)
