ಸಕಲೇಶಪುರ ಆಲೂರು ತಾಲ್ಲೂಕಿನ ಈ ಕೆಳಕಂಡ ಗ್ರಾಮಗಳಲ್ಲಿ ನಾಳೆ 12.ಡಿ. ವಿದ್ಯುತ್ ಪೂರೈಕೆ ಇಲ್ಲ !! 👇

0

ಹಾಸನ ಡಿ.11(ಹಾಸನ್_ನ್ಯೂಸ್):-  ಆಲೂರು ಸೆಸ್ಕಂ ಬಾಳ್ಳುಪೇಟೆ  ಫೀಡರ್ ಮತ್ತು ಎಡೆಹಳ್ಳಿ ಫೀಡರ್ ಮಾರ್ಗದಲ್ಲಿ ತುರ್ತು ಕಾಮಗಾರಿ ಇರುವುದರಿಂದ ನಾಳೆ ಡಿ.12 ಶನಿವಾರದಂದು ಬೆಳ್ಳಿಗ್ಗೆ 10AM ರಿಂದ ಸಂಜೆ 4PM ಗಂಟೆಯವರೆಗೆ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ, ಜಿ.ಪಿ.ನಗರ, ಬನವಾಸೆ, ಅಂಬೇಡ್ಕರ್‍ನಗರ, ಬಸವೇಶ್ವರನಗರ ಮತ್ತು ಎಡೆಹಳ್ಳಿ, ನಿಡನೂರು, ಹಸುಗವಳ್ಳಿ, ಲಕ್ಷ್ಮಿಪುರ, ಮೆಣಸು ಮಕ್ಕಿ,ರಾಜೇಂದ್ರಪುರ, ಚಿನ್ನಹಳ್ಳಿ, ಅಬ್ಬನ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಅಡಚಣೆಯಾಗಲಿದ್ದು ಸಾರ್ವಜನಿಕರು  ಸಹಕರಿಸಬೇಕೆಂದು  ಸಹಾಯಕ  ಕಾರ್ಯನಿರ್ವಾಹಕ  ಇಂಜಿನಿಯರ್ ಆಲೂರು ಉಪವಿಭಾಗ ಇವರು ತಿಳಿಸಿರುತ್ತಾರೆ.

HassanNews  ಸಖತ್‌ newzz ಮಗ

Hassan District No.1 social media page

www.hassananews.com

#cescom #cescomhassan #cescomalur #cescomsakleshpura #alur #Sakleshpura #powershedulenewshassan

LEAVE A REPLY

Please enter your comment!
Please enter your name here