ಸಾಲಗಾರರ ಕಿರುಕುಳ ತಾಳಲಾರದೆ ಹಾಸನ ನಗರವಾಸಿ ಆತ್ಮ.ಹತ್ಯೆಗೆ ಶರಣು

0

ಹಾಸನ : ಹಾಸನ ನಗರದ ವಿದ್ಯಾನಗರದ ವಾಸಿ ಪುನೀತ್(35) ಸಾಲಗಾರರ ಕಿರುಕುಳ ತಾಳಲಾರದೆ ಆತ್ಮ.ಹತ್ಯೆ ಶರಣಾಗಿದ್ದಾರೆ.

ಪುನೀತ್ ಆತ್ಮ.ಹತ್ಯೆಗೆ  ಎರಡು ಲಕ್ಷಕ್ಕೂ ಹೆಚ್ಚು ಕೈಸಾಲ ಕಾರಣವಾಗಿದೆ . ಹಣ ವಾಪಸ್ ನೀಡುವಂತೆ ಸಾಲಗಾರರು ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಇಂದು ಮನೆಯಲ್ಲಿಯೇ ನೇ.ಣುಬಿಗಿದುಕೊಂಡು ಆತ್ಮ.ಹತ್ಯೆಗೆ ಮಾಡಿಕೊಂಡಿದ್ದಾರೆ.

ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ,

*ಎಲ್ಲದಕ್ಕೂ ಆತ್ಮಹತ್ಯೆ ಕಾರಣವಾಗಬಾರದು ಈಸಬೇಕು ಇದ್ದು ಜಯಿಸಬೇಕು , ಸಾಲ‌ಕೊಟ್ಟಮೇಲೆ ಕಿರುಕುಳ ನೀಡಬಾರದು ಎಲ್ಲರ ಮನಸ್ಥಿತಿ  ಯ ಗೋಳೋಯ್ಕೊಂಡರೆ ಹಣ ಹುಟ್ಟುವುದಿಲ್ಲ *

LEAVE A REPLY

Please enter your comment!
Please enter your name here