ವೈಜಾಗಿನ ವಿಶಾಖಪಟ್ಟಣಂ ದಲ್ಲಿ ನಡೆದ ಆಲ್ ಇಂಡಿಯಾ ನವ್ ಸೈನಿಕ್ ಕ್ಯಾಂಪ್‌ನಲ್ಲಿ ಆಯ್ಕೆ

0

ಆಲ್ ಇಂಡಿಯಾ ನವ್ ಸೈನಿಕ್ ಕ್ಯಾಂಪ್ -2022

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು, ಗುಂಡಿಗೆರೆಯ ಶಿವಣ್ಣ ಮನೋಹರ ಅವರ ಪುತ್ರನಾದ ಜಿ.ಎಸ್. ವರುಣ್ ಅವರು
ಅಕ್ಟೋಬರ್ 2 ರಿಂದ  ಅಕ್ಟೋಬರ್ 13, 2022ರ ವರೆಗೆ ವೈಜಾಗಿನ ವಿಶಾಖಪಟ್ಟಣಂ ದಲ್ಲಿ ನಡೆದ ಆಲ್ ಇಂಡಿಯಾ ನವ್ ಸೈನಿಕ್ ಕ್ಯಾಂಪ್ – 2022ರಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ ನೌಕ ದಳದ ಕರ್ನಾಟಕ ಮತ್ತು ಗೋವ ನಿರ್ದೇಶನಾಲಯದಿಂದ ಸೀನಿಯರ್ ಕೆಡೆಟ್ ಕ್ಯಾಪ್ಟನ್ ಜಿ.ಎಸ್. ವರುಣ್

ಆಯ್ಕೆಯಾಗಿ ಪ್ರತಿನಿಧಿಸಿರುತ್ತಾರೆ. ಕರ್ನಾಟಕ ಮತ್ತು ಗೋವ ನಿರ್ದೇಶನಾಲಯದಿಂದ ಒಟ್ಟು 36 ಕೆಡೆಟ್ಸ್‌ ಭಾಗವಹಿಸಿದ್ದು ಅವರ ನಾಯಕತ್ವ ವಹಿಸಿಕೊಂಡಿದ್ದರು.ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ

LEAVE A REPLY

Please enter your comment!
Please enter your name here