ಸರ್ಕಾರಿ ಶಾಲೆಗಳಿಗೆ ಹೊಳೆನರಸೀಪುರ SBI ಶಾಖೆ ವತಿಯಿಂದ ಕೊಡುಗೆ

0

ಸರ್ಕಾರಿ ಶಾಲೆಗಳಿಗೆ ಹೊಳೆನರಸೀಪುರ SBI ಶಾಖೆ ವತಿಯಿಂದ ಕೊಡುಗೆ

ಶಾಖೆಯ ವ್ಯವಸ್ಥಾಪಕರಾದ ಶ್ರೀಯುತ :

ಸೂರಜ್ ಸಿಂಗ್ ರವರ ನೇತೃತ್ವದಲ್ಲಿ ಪಿಠೋಪಕರಣಗಳನ್ನು , ಸರ್ಕಾರಿ ಕನ್ನಡ ಬಾಲಕರ ಹಿರಿಯ ಪ್ರಾಥಮಿಕ ಪಾಠಶಾಲೆ ಹೊಳೇನರಸೀಪುರ ಪೇಟೆ , ಹೊಳೆನರಸೀಪುರ , ಜಿ.ಹೆಚ್.ಪಿ.ಎಸ್ ಹೊಳೆನರಸೀಪುರ ಹಾಗೂ ಬಾಲಕಿಯರ ಹೊಸ ಸರ್ಕಾರಿ ಕಾಲೇಜು ಹೊಳೆನರಸೀಪುರ

ಈ ಶಾಲೆಗಳಿಗೆ ಪಿಠೋಪಕರಣಗಳನ್ನು ಹೊಳೆನರಸೀಪುರ SBI ಶಾಖೆ ವತಿಯಿಂದ ಕೊಡುಗೆಯಾಗಿ ನೀಡಿರುತ್ತಾರೆ

ಈ ಸಂದರ್ಭದಲ್ಲಿ ಶ್ರೀಯುತ ಪ್ರವೀಣ್ ಕುಮಾರ್ ಹಾಗೂ ಶ್ರೀಯುತ ಶಿವಣ್ಣರವರು ಹಾಗೂ ಶಾಲೆಯ ಶಿಕ್ಷಕರು ಮುಖ್ಯೋಪಾದಾಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here