ಸಕಲೇಶಪುರದಲ್ಲಿ ಉದ್ಯೋಗಾವಕಾಶ

0

ಬೇಕಾಗಿದ್ದಾರೆ**

ಸಕಲೇಶಪುರದಲ್ಲಿ ಉದ್ಯೋಗಾವಕಾಶ.

ಇಂಗ್ಲಿಷ್ (must) & ಕನ್ನಡ ಕಡ್ಡಾಯ.

ಸ್ಥಳೀಯರಿಗೆ ಆದ್ಯತೆ.

ಉತ್ಸಾಹಿ ಮಹಿಳೆಯರಿಗೆ ಸೂಕ್ತ ಅವಕಾಶ.

ಕೆಲಸ: ಸೇಲ್ಸ್ ಸಪೋರ್ಟ್.

ಕಂಪನಿ: ಹಾನಬಾಳ್ ಚಿಕ್ಕಿ ಫ್ಯಾಕ್ಟರಿ, ಆನೆಮಹಲ್, ಸಕಲೇಶಪುರ.

ಕನಿಷ್ಠ ಶಿಕ್ಷಣ: ಪದವಿ

ಸಂಬಳ: 10,000-15,000.

ಅನುಭವ: 1-2 ವರ್ಷ ಹೊಂದಿದವರಿಗೆ ಆದ್ಯತೆ.

ಕೆಲಸದ ವಿವರ-
-ಡಿಸ್ಟ್ರಿಬ್ಯೂಟರ್ ಗಳ ಜೊತೆ ವ್ಯಾಪಾರ ಸಮನ್ವಯ.

  • ಇನ್ – ಶಾಪ್ ರಿಸೆಪ್ಷನ್ & ಸೇಲ್ಸ್.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:25/7/2021.

ತಮ್ಮ ಮಾಹಿತಿಗಳನ್ನು (C.V) ಇ- ಮೇಲ್ ಅಥವಾ ವಾಟ್ಸಪ್ ಮೂಲಕ ಸಲ್ಲಿಸಿ.

e-mail : ants.hanbal@gmail.com
Watsup: 7 832 833 832.

LEAVE A REPLY

Please enter your comment!
Please enter your name here