ಅರಕಲಗೂಡು ಜಯಕರ್ನಾಟಕ ವತಿಯಿಂದ ಮೂರನೇ ಅಲೆಯ ವಿಚಾರವಾಗಿ ಜಾಗೃತಿ

0

ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ, ಏ,ಟಿ, ರಾಮಸ್ವಾಮಿಯವರಿಗೆ ಕೊರೋನಾ ಮೂರನೇ ಅಲೆಯ ವಿಚಾರವಾಗಿ ಜಾಗೃತಿ ಮೂಡಿಸುವ ಬಗ್ಗೆ ತಾಲ್ಲೂಕು ಅಧ್ಯಕ್ಷರಾದ ಮಂಜುನಾಥ್ ರವರ ನೇತೃತ್ವದಲ್ಲಿ

ಮನವಿಯ ಪತ್ರವನ್ನು ನೀಡಲಾಯಿತು

LEAVE A REPLY

Please enter your comment!
Please enter your name here