Tags Holenarasipura

Tag: Holenarasipura

ಹೊಳೆನರಸೀಪುರದಲ್ಲು ಮಳೆಯ ಆರ್ಭಟ ಮನೆಗೋಡೆ ಕುಸಿತ ಕಂಗಾಲಾದ BPL ಕುಟುಂಬ

ಮಳೆಯ ಆರ್ಭಟ ಮನೆಯ ಒಂದು ಗೋಡೆ ಕುಸಿತ , ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ಹಳೇಕೋಟೆ ಹೋಬಳಿಯ ಕೋಡಿ ಹಳ್ಳಿ‌ ಗ್ರಾಮದ ನಂಜ ಶೆಟ್ಟಿ ಅವರಿಗೆ ಸೇರಿದ ಈ ಮನೆಯಲ್ಲಿ...

ಸರ್ಕಾರಿ ಶಾಲೆಗಳಿಗೆ ಹೊಳೆನರಸೀಪುರ SBI ಶಾಖೆ ವತಿಯಿಂದ ಕೊಡುಗೆ

ಸರ್ಕಾರಿ ಶಾಲೆಗಳಿಗೆ ಹೊಳೆನರಸೀಪುರ SBI ಶಾಖೆ ವತಿಯಿಂದ ಕೊಡುಗೆ ಶಾಖೆಯ ವ್ಯವಸ್ಥಾಪಕರಾದ ಶ್ರೀಯುತ : ಸೂರಜ್ ಸಿಂಗ್ ರವರ ನೇತೃತ್ವದಲ್ಲಿ ಪಿಠೋಪಕರಣಗಳನ್ನು...

ವಾಕಿಂಗ್ ಪಾತ್ ಸ್ವಚ್ಛಗೊಳಿಸುವ ಮೂಲಕಸಾರ್ವಜನಿಕರ ಮನವಿಗೆ ಸ್ಪಂದಿಸಿದ ಪುರಸಭೆ

ಹೊಳೆನರಸೀಪುರ:ಪಟ್ಟಣದ ಸುರಕ್ಷತೆಗಾಗಿ ಕೋಟ್ಯಾಂತರ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವಶಾಸಕ ಹೆಚ್.ಡಿ.ರೇವಣ್ಣನವರ ಮಹತ್ವಾಕಾಂಕ್ಷೆಯತಡೆ ಗೋಡೆಗೆ ಸೇರಿದಂತೆ ನಿರ್ಮಿಸಲಾಗಿರುವ ವಾಕಿಂಗ್ ಪಾತ್ ನ್ನು ಇಂದು ಪುರಸಭೆ ಅಧ್ಯಕ್ಷರಾದಶ್ರೀಮತಿ .ಸಿ.ಜಿ.ವೀಣಾ ರಾಜೇಶ್ ಸೂಚನೆಯ ಮೇರೆಗೆ ಸ್ವಚ್ಛಗೊಳಿಸಲಾಯಿತು.

ನಿಧನ ವಾರ್ತೆ ಹಾಸನ ಮಾಜಿ ಪುರಸಭಾ ಸದಸ್ಯ ಕೆ.ರಾಜೇಗೌಡ( ಕಡವಿನ ಕೋಟೆ) ನಿಧನ ಅಪಾರ ಬಂಧು ಮಿತ್ರರ ಸಂತಾಪ

ಹೊಳೆನರಸೀಪುರ:ಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿ, ಮಾಜಿ ಪುರಸಭಾ ಸದಸ್ಯ, ಶ್ರೀನಿವಾಸಪುರದ ಸಕ್ಕರೆ ಕಾರ್ಖಾನೆ ನಿರ್ದೇಶಕ,ಸಮಾಜ ಸೇವಕ,ಮತ್ತು ಹಿರಿಯ ರಾಜಕಾರಣಿ ಸ್ನೇಹ ಜೀವಿ ಕೆ.ರಾಜೇಗೌಡ (ಕಡವಿನ ಕೋಟೆ) 70 ವರ್ಷ ಅವರು...

ಜಿಲೆಟಿನ್ ಸ್ಪೋಟ ಪ್ರಕರಣ ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷ

ಜಿಲೆಟಿನ್ ಸ್ಪೋಟ ಪ್ರಕರಣ ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷ ಹಾಸನ : ದಿನಾಂಕ 04.04.2021 ರಂದು ಹೊಳೆನರಸೀಪುರ ತಾಲ್ಲೂಕು ಚಾಕೇನಹಳ್ಳಿ ಯಲ್ಲಿ ಸಂಭವಿಸಿದ  ಸ್ಫೋಟದಿಂದ...

ಹಾಸನ್ ನ್ಯೂಸ್ ಫಲಶೃತಿ ಕಾಣೆಯಾಗಿದ್ದ ಬೆಟ್ಟಪ್ಪ ಮರಳಿ ಮನೆಗೆ

ಹಾಸನ್ ನ್ಯೂಸ್ ಹಾಕಿದ್ದ ಸುದ್ದಿ ಗಮನಿಸಿದ ವ್ಯಕ್ತಿ ಕುಟುಂಬ ಸದಸ್ಯರಿಗೆ ಕರೆಮಾಡಿ ಬೆಟ್ಟಪ್ಪ ಅವರು ಮನೆಗೆ ಸೇರುವಂತಾಗಿದೆ (ಇವರು ಹಾಸನದ ಬಾನು ಥಿಯೇಟರ್ ಬಳಿ ಸಿಕ್ಕಿರುವುದು)

ಹೊಳೇನರಸೀಪುರದಲ್ಲಿ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಶಿಯನ್ ವತಿಯಿಂದ ಆಹಾರ ವಿತರಣೆ

ಲಾಕ್‌ಡೌನ್ ಇರುವುದರಿಂದ, ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಶಿಯನ್ (ಲಿ) (KAIDB & KSSIDC) ಹೊಳೆನರಸೀಪುರ ಇವರ ವತಿಯಿಂದ ...

ದುರಸ್ತಿ ಕಾರ್ಯ ಮಾಡಲು ಮನವಿ

ಮನವಿ : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ಪೇಟೆ ಮುಖ್ಯ ರಸ್ತೆಯಲ್ಲಿರುವ ಈ ವಿದ್ಯುತ್ ಸಂಬಂಧಿಸಿದ ಸ್ಥಾವರ ಕಳೆದ 6 ತಿಂಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು , ಅಪ್ಪಿ - ತಪ್ಪಿ...

ಹಾಸನ ನ್ಯೂಸ್ ಸಹಾಯವಾಣಿ ಕೇಂದ್ರದಿಂದ ಹೊಳೆನರಸೀಪುರ ದಲ್ಲಿ ಸಹಾಯ

ಹಾಸನ : ಹೊಳೆನರಸೀಪುರ ಸುತ್ತಮುತ್ತಲಿನ ಜನಪ್ರತಿನಿದಿ ಯಲ್ಲಿ ಮನವಿ !, ಹಾಸನ್ ನ್ಯೂಸ್ ಸಹಾಯಣಿ ಗೆ ಕರೆಬಂದ ಪ್ರಕಾರ ,

ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ಕಳೆದ ಶನಿವಾರದಿಂದ ಈ ವರೆಗೂ ಅನವಶ್ಯಕವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬರೋಬ್ಬರಿ 200 +.. ದ್ವಿಚಕ್ರ ವಾಹನ ಗಳ ಪೊಲೀಸರ ವಶಕ್ಕೆ

ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ಕಳೆದ ಶನಿವಾರದಿಂದ ಈ ವರೆಗೂ ಅನವಶ್ಯಕವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬರೋಬ್ಬರಿ 200 +.. ದ್ವಿಚಕ್ರ ವಾಹನ ಗಳ ಪೊಲೀಸರ ವಶಕ್ಕೆ•  " ಬೆಳಿಗ್ಗೆ 10ರವರೆಗೆ...
- Advertisment -

Most Read

ಇಂದು ಚನ್ನರಾಯಪಟ್ಟಣ ತಾಲ್ಲೂಕಿನ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ

ಹಾಸನ / ಚನ್ನರಾಯಪಟ್ಟಣ: ಜುಲೈ 28 ಇಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಈ ಕೆಳಕಂಡ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ವರೆಗೆ ವಿದ್ಯುತ್ ವ್ಯತ್ಯಯ ವಾಗಲಿದೆ ....

ಹಾಸನ ಜಿಲ್ಲೆಯಲ್ಲಿ ಇಂದು 98 ಮಂದಿಗೆ ಸೋಂಕು ದೃಢ

ದಿನಾಂಕ : 27/07/2021ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 98 ಮಂದಿಗೆ ಸೋಂಕು ದೃಢ.*ಹಾಸನ-39,ಅರಸೀಕೆರೆ -06,ಅರಕಲಗೂಡು-12,ಬೇಲೂರು -09,ಆಲೂರು-07,ಸಕಲೇಶಪುರ-03, ಹೊಳೆನರಸೀಪುರ-04,ಚನ್ನರಾಯಪಟ್ಟಣ-15,ಇತರೆ ಜಿಲ್ಲೆಯವರು-03 ಮಂದಿಯಲ್ಲಿ ಸೋಂಕು ಪತ್ತೆ.* ಇಂದು ಜಿಲ್ಲೆಯಲ್ಲಿ ನಾಲ್ಕು ಮಂದಿ...

Tinker – Candidate Experienced as Tinker in automobile workshop (Services of Tinker can be availed on contract basis)

Required professionals for the operations of Automobile Dealership at Hassan. Service Manager- Candidate worked as floor incharge/ Supervisor in...

NH75 ಬೆಂಗಳೂರು- ಮಂಗಳೂರು ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಈ ಷರತ್ತು ಬದ್ಧ ಅನುಮತಿ

ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಲ್‌ ಬಳಿ ಭೂ ಕುಸಿತ ಉಂಟಾಗಿ ಈ ಹಿಂದೆ ದೋಣಿಗಲ್‌ ನಿಂದ ಶಿರಾಡಿ ಘಾಟ್‌ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಈಗ ಲಘು ವಾಹನಗಳ(ಕಾರು,...
error: Content is protected !!