Wednesday, May 31, 2023
Home FORREST NEWS HASSAN

FORREST NEWS HASSAN

ಕಾಡುಮನೆ ಸಮೀಪ ಮಣಿಬಗ್ತಿ ಅರಣ್ಯ ಭಾಗದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿಗೆ ಒಂದು ಬಲಿ ಮೂವರಿಗೆ ಹೆಚ್ಚುವರಿ ಚಿಕಿತ್ಸೆ

ಸಕಲೇಶಪುರ: ಕಾಡ್ಗಿಚ್ಚು ನಂದಿಸಲು ತೆರಳಿದ್ದ ಅರಣ್ಯ ರಕ್ಷಕ ಸುಂದರೇಶ್ ಚಿಕಿತ್ಸೆಗೆ ಸ್ಪಂದಿಸದೆ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ., ತಾಲೂಕಿನ ಕಾಡುಮನೆ ಸಮೀಪ ಮಣಿಬಗ್ತಿ ಅರಣ್ಯ ಭಾಗದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು...

ಬೆಂಕಿ ತಗುಲಿ ನಾಲ್ವರು ಅರಣ್ಯ ಸಿಬ್ಬಂದಿಗೆ ಗಾಯ

ಹಾಸನ/ಸಕಲೇಶಪುರ: ಪಶ್ಚಿಮ ಘಟ್ಟದ ಕಾಡಿಗೆ ತಗುಲಿದ ಆಕಸ್ಮಿಕ ಬೆಂಕಿ ನಂದಿಸಲುಹೋದ ಡಿಆರ್‌ಎಫ್‌ಒ ಹಾಗೂ ಇಬ್ಬರು ಆರ್‌ಆರ್‌ಟಿ ಸಿಬ್ಬಂದಿ ಸೇರಿ ಒಟ್ಟು ನಾಲ್ವರು ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಕಾಡುಮನೆ ಎಸ್ಟೇಟ್...

ಹಾಸನದಲ್ಲಿ ಸೊಸೈಟಿ ಗೋದಾಮಿಗೆ ನುಗ್ಗಿ 13 ಚೀಲ ಅಕ್ಕಿ ತಿಂದ ಆನೆ!

ಹಾಸನ: ಜಿಲ್ಲೆಯಲ್ಲಿ ಕಾಡಾನೆ ಗಳ ಉಪಟಳ ಮಿತಿಮೀರಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರಡು ಬಾಗಿಲನ್ನು ಒಡೆದು ಅಕ್ಕಿ ತಿಂದು ಹೋಗಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ,...

ಸಕಲೇಶಪುರ ಆರ್‌ಎಫ್‌ಒ ಶಿಲ್ಪಾ ಅಮಾನತು ಪ್ರಕರಣ , ಅಮಾನತು ರದ್ದುಗೊಳಿಸಿ ಕೆಎಟಿ ಆದೇಶ

ಹಾಸನ : ಸಕಲೇಶಪುರ ಆರ್‌ಎಫ್‌ಒ ಶಿಲ್ಪಾ ಅಮಾನತು ಪ್ರಕರಣ , ಅಮಾನತು ರದ್ದುಗೊಳಿಸಿ ಕೆಎಟಿ ಆದೇಶ , ಅಮಾನತು ರದ್ದು ಕೋರಿ ಕೆಎಟಿ ಮೊರೆ ಹೋಗಿದ್ದ ಆರ್‌ಎಫ್‌ಒ ಶಿಲ್ಪಾ  ,...

ಆನೆ ಮಾನವ ಸಂಘರ್ಷ ನಿಯಂತ್ರಿಸುವಲ್ಲಿ ವಿಫಲ: ಸಕಲೇಶಪುರ ವಲಯದ ಅರಣ್ಯಾಧಿಕಾರಿ ಶಿಲ್ಪಾ ಅಮಾನತು

ಜಿಲ್ಲೆಯ ಸಕಲೇಶಪುರ ವಲಯ ಅರಣ್ಯಾಧಿಕಾರಿ ಶಿಲ್ಪಾ ಅವರನ್ನ ಕರ್ತವ್ಯಲೋಪ ಸೇರಿದಂತೆ ಸರಣಿ ಆರೋಪ ಹಿನ್ನಲೆ ಅಮಾನತು ಮಾಡಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜ್ ಕಿಶೋರ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಆನೆ-ಮಾನವ ಸಂಘರ್ಷ: ಹಾಸನ ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿ ಸಂಖ್ಯೆ 9480817460 ಅಥವಾ ಸಹಾಯವಾಣಿ ಸಂಖ್ಯೆ 1926 ನ್ನು ಸಂಪರ್ಕಿಸಬಹುದಾಗಿದೆ.

ಆನೆ-ಮಾನವ ಸಂಘರ್ಷ: ಪರಿಹಾರ ದ್ವಿಗುಣಗೊಳಿಸಲು ಮುಖ್ಯಮಂತ್ರಿ ಸಮ್ಮತಿ ಬೆಂಗಳೂರು/ಹಾಸನ :  ಆನೆ – ಮಾನವ ಸಂಘರ್ಷದಿಂದ ಸಂಭವಿಸುವ ಹಾನಿಗೆ ಸಂಬಂಧಿಸಿದಂತೆ ನೀಡಲಾಗುವ ಪರಿಹಾರವನ್ನು ದ್ವಿಗುಣಗೊಳಿಸಲು ಮುಖ್ಯಮಂತ್ರಿ...

ಹಾಸನ ಸೇರಿ ನಾಲ್ಕು ಕಡೆ ಎಲಿಫೆಂಟ್ ಟಾಸ್ಕ್ ಫೋರ್ಸ್: ಮುಖ್ಯಮಂತ್ರಿ ಆದೇಶ

ಬೆಂಗಳೂರು/ಹಾಸನ : ಕಾಡಾನೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಆನೆ ಟಾಸ್ಕ್ ಪೋರ್ಸ್ ರಚಿಸಲು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆ ಯಲ್ಲಿ ಸೋಮವಾರ ನಡೆದ ಸಭೆಯಲ್ಲಿ...

ಸಚಿವರು ಸ್ಥಳಕ್ಕೆ ಬರೋವರೆಗೂ ಹೋರಾಟ

ಮಿಲ್ ಹೆಬ್ಬನ ಹಳ್ಳಿಯಲ್ಲಿ ಇಂದು ಆನೆ ತುಳಿತಕ್ಕೆ ಬಲಿಯಾದ ಮನುವಿನ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. , ಮನು ಪಾರ್ಥಿವ ಶರೀರವನ್ನು ಇರಿಸಿ ಜನ ಆಕ್ರೋಶ...

ಮೃತ ನಿವೃತ್ತ ಶಿಕ್ಷಕನಿಗೆ ಹಾನುಬಾಳ್ ನಲ್ಲಿ ಅಂಗಡಿಗಳನ್ನು ಮುಚ್ಚಿ ಗೌರವ

ಸಕಲೇಶಪುರ: ಕಾಡಾನೆ ದಾಳಿಯಿಂದಾಗಿ ತಾಲೂಕಿನಲ್ಲಿ ಬೆಳಗೋಡು ಹೋಬಳಿ ಸಮೀಪ ಮನು ( 32 ) ಎಂಬ ರೈತ ಮೃತಪಟ್ಟಿರುವುದರಿಂದ ಈತನ ಕುಟುಂಬ ಅಕ್ಷರಶಃ ಅನಾಥವಾಗಿದೆ

ಈ ಮುಂಚೆ ಮರ ನಶಿಸಿ ಹೋಗಿದ್ದ ಜಾಗದಲ್ಲಿ ಹೊಸ ಸಸಿ ನೆಟ್ಟರು

ಗೊರೂರಿನಲ್ಲಿ ಹಲವಾರು ವರ್ಷಗಳಿಂದ ಇದ್ದ ಮರಗಳು ಮಳೆ, ಗಾಳಿ, ನದಿ ನೀರಿನ ಸೆಳೆತಕ್ಕೆ ಸಿಲುಕಿ ಬಿದ್ದು ನಶಿಸಿ ಹೋಗಿದ್ದರಿಂದ ಇಂದು ಗೊರೂರಿನಲ್ಲಿ ಗೊರೂರು ಗ್ರಾಮ ಕ್ಷೇಮಾಭಿವೃದ್ಧಿ ಸಂಘ ಮತ್ತು ಗ್ರಾಮದ...

ಈ ಮುಂಚೆ ಮರ ನಶಿಸಿ ಹೋಗಿದ್ದ ಜಾಗದಲ್ಲಿ ಹೊಸ ಸಸಿ ನೆಟ್ಟರು

ಗೊರೂರಿನಲ್ಲಿ ಹಲವಾರು ವರ್ಷಗಳಿಂದ ಇದ್ದ ಮರಗಳು ಮಳೆ, ಗಾಳಿ, ನದಿ ನೀರಿನ ಸೆಳೆತಕ್ಕೆ ಸಿಲುಕಿ ಬಿದ್ದು ನಶಿಸಿ ಹೋಗಿದ್ದರಿಂದ ಇಂದು ಗೊರೂರಿನಲ್ಲಿ ಗೊರೂರು ಗ್ರಾಮ ಕ್ಷೇಮಾಭಿವೃದ್ಧಿ ಸಂಘ ಮತ್ತು ಗ್ರಾಮದ...

ಭಾರಿ ಗಾತ್ರದ ಕಾಳಿಂಗಸರ್ಪ ಸೆರೆ

ಸಕಲೇಶಪುರ: ತಾಲೂಕಿನ ನಡಹಳ್ಳಿ ಗ್ರಾಮದ ಸಮೀಪ ಕಾಣಿಸಿಕೊಂಡ ಭಾರಿ ಗಾತ್ರದ ಕಾಳಿಂಗಸರ್ಪವೊಂದನ್ನು ಹಿಡಿದು ರಕ್ಷಿತಾರಣ್ಯಕ್ಕೆ ಬಿಟ್ಟಿರುವ ಘಟನೆ ಶುಕ್ರವಾರ ನಡೆದಿದೆ.ತಾಲೂಕಿನ ನಡಹಳ್ಳಿ ಸಮೀಪದ ಹೊನ್ನೆಹಿತ್ತಲು ಬಳಿ ಇರುವ ಪಾಲಾಕ್ಷ ಎಂಬುವರ...
- Advertisment -

Most Read

ಕೊಟ್ಟೂರು ಮೂಲಕ ವಿಶೇಷ ರೈಲು ಓಡಾಟ ಆರಂಭ, ರಾಜ್ಯದ ನಮ್ಮ ಅರಸೀಕೆರೆಯಿಂದ ಹಾದು ಹೋಗಲಿದೆ ಈ ಟ್ರೈನ್

ಹಾಸನ / ವಿಜಯನಗರ : ರೈಲ್ವೆ ಮಂಡಳಿ ಬೇಸಿಗೆಯ ವಿಶೇಷ ರೈಲು  ಓಡಿಸುತ್ತಿದ್ದು, ಯಶವಂತಪುರದಿಂದ ಹೊರಡುವ ರೈಲು ಅರಸೀಕೆರೆ ಜಂಕ್ಷನ್ ಮೂಲಕ ಕೊಟ್ಟೂರು ರೈಲು ಮಾರ್ಗದ ಮೂಲಕ ಹಾದು ಹೋಗಲಿದೆ. ಈ...

ಹಾಸನ ಜಿಲ್ಲೆಯ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ 12ವರ್ಷದ ಬಾಲಕಿ ಸಾವು: 

ಹಾಸನ ಜಿಲ್ಲೆಯ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಬಾಲಕಿ ಸಾವನ್ನಪ್ಪಿದ ದುರ್ಘಟನೆ ಭಾನುವಾರ (;28May2023 );ಬೆಳಗ್ಗೆ ನಡೆದಿದೆ. ಖುಷಿ (12) ಸಾವನ್ನಪ್ಪಿದ ಬಾಲಕಿಯಾಗಿದ್ದು . ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ,

ಸಬ್‌ಇನ್ಸ್‌ಪೆಕ್ಟರ್ ಮನೆಗೆ ದುಷ್ಕರ್ಮಿಗಳಿಂದ ಬೆಂಕಿ

ಹಾಸನ : ಸಬ್‌ಇನ್ಸ್‌ಪೆಕ್ಟರ್ ಮನೆಗೆ ದುಷ್ಕರ್ಮಿಗಳು ಬೆಂಕಿ ಹಾಕಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ನಡೆದಿದ್ದು .ಕೊಣನೂರು ಪೊಲೀಸ್ ಠಾಣೆ ಪಿಎಸ್‌ಐ (PSI) ಶೋಭಾ ಭರಮಕ್ಕನವರ್ ರಜೆಯ...

ಕಾರಿನ ಬ್ರೇಕ್ ಪೇಟಲ್ ಗೆ ನೀರಿನ ಬಾಟಲ್ ಅಡ್ಡಿ ; ಅಂಡರ್ ಪಾಸ್ ಮೇಲಿನಿಂದ ಹಾರಿದ ಕಾರು

ಹಾಸನ : ಅಂಡರ್ ಪಾಸ್ ಮೇಲಿನಿಂದ ಹಾರಿದ ಕಾರು : ವ್ಯಕ್ತಿಗೆ ಗಂಭೀರ ಗಾಯ ಕಾರಿನ ಬ್ರೇಕ್ ಪೇಟಲ್ ಗೆ ನೀರಿನ ಬಾಟಲ್ ಅಡ್ಡಿಯಾಗಿ
error: Content is protected !!