ಸಕಲೇಶಪುರ ಚಾಮುಂಡೇಶ್ವರಿ ಲೇ ಔಟ್ ಬಳಿ ಕಾಣಿಸಿ ಕೊಂಡ 3 ಚಿರತೆ ಬೆಕ್ಕುಗಳು

0

ಸಕಲೇಶಪುರದ ಚಾಮುಂಡೇಶ್ವರಿ ಲೇ ಔಟ್ ಬಳಿ ಇಂದು ಮುಂಜಾನೆ ಚಿರತೆ ಬೆಕ್ಕುವಿನ ಮರಿಗಳು ಕಾಣಿಸಿಕೊಂಡ ಘಟನೆ ವರದಿ ಯಾಗಿದೆ.

ಇಂದು ಮುಂಜಾನೆ ನ್ಯಾಯವಾದಿ ಮದನ್ ರವರು ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ 3 ಚಿರತೆ ಬೆಕ್ಕುಗಳು ಕಾಣಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

ಈ ಹಾದಿಯಲ್ಲಿ ಸಾರ್ವಜನಿಕರು ಹಾಗೂ ಮಕ್ಕಳು ಸಂಚಾರ ಮಾಡುವಾಗ ಜಾಗ್ರತೆ ವಹಿಸುವಂತೆ ಮದನ್ ತಿಳಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ

LEAVE A REPLY

Please enter your comment!
Please enter your name here