ಪ್ರಕಟಣೆ ; E. T. F. ಕಂಟ್ರೋಲ್ ರೂಮ್, ಸಕಲೇಶಪುರ, ಅರಣ್ಯ ಇಲಾಖೆ ಹಾಸನ

0

ತುರ್ತು ಸಹಾಯ ವಾಣಿ
9480817460

ಜಿಲ್ಲೆಯಲ್ಲಿನ ಈ ಕೆಳಕಂಡ ಗ್ರಾಮಗಳಲ್ಲಿ ಕಾಡಾನೆಗಳು ಕಂಡುಬಂದಿದ್ದು ಸುತ್ತಮುತ್ತಲಿನ ಗ್ರಾಮಸ್ತರು ಎಚ್ಚರಿಕೆಯಿಂದ ಇರಬೇಕಾಗಿ ಸಾರ್ವಜನಿಕರಲ್ಲಿ ವಿನಂತಿ

ಸಕಲೇಶಪುರ ತಾಲ್ಲೂಕಿನ
ಈಚಲವಳ್ಳಿ ,ಒಸ್ಸುರ್ ಎಸ್ಟೇಟ್ ಹಸಿಡೆ, ಮಠಸಾಗರ , ಕಿರೇಹಳ್ಳಿ, ಉದಯವರ, ಸುಳ್ಳಕ್ಕಿ, ಮೇಗಲಕೆರೆ, ಕಾಮನಹಳ್ಳಿಯಲ್ಲಿ ಕಂಡು ಬಂದಿರುತ್ತದೆ
ಹೆತ್ತೂರು – ಯಸಳೂರು ಹೋಬಳಿಯ
ಬೆಕ್ಕನಹಳ್ಳಿ, ದಬ್ಬಳ್ಳಿ, ಕೆಳಹಡ್ಯಾ ಹೊoಗಡಳ್ಳ , ಕಿರ್ಕಳ್ಳಿ, ಮೋಟಾಗೋರು, ಹಿರಿದನಹಳ್ಳಿ ಯಲ್ಲಿ ಕಂಡುಬಂದಿರುತ್ತದೆ.

ಆಲೂರು ತಾಲ್ಲೂಕಿನ
ಹಾಚ್ಗೋಡನಳ್ಳಿ 3 ಕಾಡಾನೆಗಳು ಸುತ್ತಮುತ್ತ
ಕಂಡು ಬಂದಿರುತ್ತದೆ

ಬೇಲೂರು ತಾಲ್ಲೂಕಿನ ಬಿದಿರುಕಾಡು ಚಿರಗೂರು, ಅಣ್ಣಾಮಲೈ ಎಸ್ಟೇಟ್ ಬ್ಯಾದನೆ ಕಾಡಾನೆಗಳು ಕಂಡುಬಂದಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿ ವಿನಂತಿ

LEAVE A REPLY

Please enter your comment!
Please enter your name here