ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಈ ಕೆಳಕಂಡ ಪ್ರದೇಶದಲ್ಲಿ ನಾಳೆ ಕರೆಂಟ್ ಇರಲ್ಲ

0

ಹಾಸನ / ಅರಸೀಕೆರೆ : ತಾಲ್ಲೂಕಿನ  CESC ಉಪ ವಿಭಾಗದ ವ್ಯಾಪ್ತಿಯಲ್ಲಿ. ಜುಲೈ 27 ಮಂಗಳವಾರದಂದು ಈ ಮಾರ್ಗದ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ .

ಸ್ಥಳ : ಅರಸೀಕೆರೆ ನಗರ, KSSIDC ,  ಅಗ್ಗುಂದ, ಜಾಜೂರು, ಚಿಕ್ಕೂರು, ಕಲ್ಯಾಡಿ, ಹಿರಿಯೂರು, ಜೇನುಕಲ್ಲು ನಗರ, ತಳಲೂರು, ಗಂಡಸಿ ಸೇರಿದಂತೆ ಸುತ್ತ ಮುತ್ತ  ಬೆಳಿಗ್ಗೆ 10AM ಗಂಟೆಯಿಂದ ಸಂಜೆ 4PM ಗಂಟೆಯವರೆಗೆ ವಿದ್ಯುತ್  ವ್ಯತ್ಯಯವಾಗಲಿದೆ. ‘ಸಾರ್ವಜನಿಕರು ಸಹಕರಿಸಬೇಕು ‘ – ಮನೋಹರ್ (CESC AEE)

#CESCOMUPDATESHASSAN #HASSANNEWS #ARSIKERE

LEAVE A REPLY

Please enter your comment!
Please enter your name here