Wednesday, May 31, 2023
Home NATIONAL NEWS

NATIONAL NEWS

ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದ 22ರ ಹರೆಯದ ಇವರು ಬಿಕಾಂ ಪದವೀಧರರು ಶ್ರವಣಬೆಳಗೊಳದ ಉತ್ತರಾಧಿಕಾರಿ

ಹಾಸನ / ಶಿವಮೊಗ್ಗ : ಆಗಮಶಾಸ್ತ್ರಿ ಇಂದ್ರಜೈನ್‌ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವ ನಿರ್ಧಾರ ಕೈಗೊಂಡ ನಂತರ ಅವರಿಗೆ ಜೈನ ಧರ್ಮದ ಕ್ಷುಲ್ಲಕ ದೀಕ್ಷೆ ನೀಡಲಾಗಿತ್ತು. ಕಳೆದ 20 ದಿನಗಳಿಂದಲೂ...

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ.ಹಾಸನ: ವಿಶ್ವ ಪ್ರಸಿದ್ದ ಶ್ರೀ ಕ್ಷೇತ್ರ ಶ್ರವಣಬೆಳಗೊಳ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇಂದು ಮುಂಜಾನೆ ನಿಧನರಾಗಿದ್ದಾರೆ ಅವರಿಗೆ 74...

ಅನಾರೋಗ್ಯದ ಹಿನ್ನೆಲೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರನ್ನು ಅಂಬ್ಯುಲೆನ್ಸ್ ಮೂಲಕ ಬೆಳ್ಳೂರಿನ ಆದಿಚುಂಚನಗಿರಿ

ಹಾಸನ : ಅನಾರೋಗ್ಯದ ಹಿನ್ನೆಲೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರನ್ನು ಅಂಬ್ಯುಲೆನ್ಸ್ ಮೂಲಕ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ...

580 ಮತ್ತು 650 ಕೋಟಿ‌ ವೆಚ್ಚದಲ್ಲಿ ಹಾಸನ ಜಿಲ್ಲೆಯ ಹೆಮ್ಮಿಗೆ , ರಾಮನಾಥಪುರ ದಿಂದ ಕೆ.ಆರ್.ನಗರಕ್ಕೆ ಫಾಸ್ಟೆಸ್ಟ್ ರೂಟ್ ಕಾಮಗಾರಿಗೆ ಮೋದಿ ಚಾಲನೆ

ಹಾಸನ/ಮಡಿಕೇರಿ/ಮೈಸೂರು/ಬೆಂಗಳೂರು : • ಹೆಮ್ಮಿಗೆ ಗ್ರಾಮದ ಹಾಸನ- ಪಿರಿಯಾಪಟ್ಟಣ ರಸ್ತೆ ಜಂಕ್ಷನ್‌ನಿಂದ ರಾಮನಾಥಪುರ -ತೆರಕಣಾಂಬಿ ರಸ್ತೆ ಕೆ.ಆರ್. ನಗರ ಜಂಕ್ಷನ್ (24.1 ಕಿ.ಮೀ ಮತ್ತು ಅಂದಾಜು...

ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಐತಿಹಾಸಿಕ ಜಯ ದಾಖಲಿಸಲಿದೆ -ವಿಜಯವಸಂತ (ಸಂಸದ)

ಹಾಸನ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಐತಿಹಾಸಿಕ ಜಯ ದಾಖಲಿಸಲಿದೆ ಎಂದು ಎಐಸಿಸಿ ವೀಕ್ಷಕ, ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಸದಸ್ಯ ವಿಜಯವಸಂತ್...

ಹಾಸನದಲ್ಲಿ ನಡೆದ ನೇಮಕ ರ‌್ಯಾಲಿಯಲ್ಲಿ ಸೈನ್ಯಕ್ಕೆ ಸೇರಿಕೊಂಡಿದ್ದ ಸೇನಾನಿ ಆತ್ಮಹತ್ಯೆಗೆ ಶರಣು

ಹಾಸನ : ಜಿಲ್ಲೆಯ ಆಲೂರು ತಾಲೂಕಿನ ಹಂಪನಗುಪ್ಪೆ ಗ್ರಾಮದ ಸೈನಿಕ ಆತ್ಮಹತ್ಯೆ ಆಲೂರು: ಇಂಡಿಯನ್ ಆರ್ಮಿಯ  ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ ಹಂಪನಗುಪ್ಪೆ  ಗ್ರಾಮದ ಹೆಚ್. ಯೋಗೇಶ್...

ಸೌಧಿ ಅರೇಬಿಯಾದಲ್ಲಿ ಒಂಟೆಗೆ ಕಾರು ಗುದ್ದಿ ರಸ್ತೆ ಅಪಘಾತ

ಸಕಲೇಶಪುರ / ಸೌದಿ : ಅಪಘಾತದಲ್ಲಿ ಸಕಲೇಶಪುರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿ ಒಟ್ಟು ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಕಳೆದ ರಾತ್ರಿ ಸೌಧಿ ಅರೇಬಿಯಾದಲ್ಲಿ ನಡೆದಿದೆ....

ಹಾಸನ ಸೇರಿ ರಾಜ್ಯದ ಏಳು ಪ್ರಮುಖ ರೈಲ್ವೇ ಮಾರ್ಗಗಳಿಗೆ ಅನುದಾನ

ನವದೆಹಲಿ / ಹಾಸನ : ಕೇಂದ್ರ ಬಜೆಟ್ನಲ್ಲಿ ಕರ್ನಾಟಕ ರೈಲ್ವೇ ಅಭಿವೃದ್ಧಿಗೆ 7,561 ಕೋಟಿ ಅನುದಾನ ,ವಂದೇ ಭಾರತ್ ಮಾದರಿಯಲ್ಲಿ ವಂದೇ ಮೆಟ್ರೋ ಕೂಡ ರಾಜ್ಯಕ್ಕೆ ಬರಲಿದೆ , ಹಾಸನ...

ಜಿಲ್ಲೆಯಲ್ಲಿ 5g ಸೇವೆ ನೀಡಲಿರುವ ಮೊದಲ ನೆಟ್ವರ್ಕ್ ಜಿಯೋ ಆಗಲಿದೆ

ನವದೆಹಲಿ/ಹಾಸನ : ಕರ್ನಾಟಕದ ಹಾಸನ, ಮಂಡ್ಯ ಸೇರಿದಂತೆ ದೇಶದ 50 ನಗರಗಳಲ್ಲಿ ಮಂಗಳ ವಾರದಿಂದ 5ಜಿ ಸೇವೆಗಳನ್ನು ಆರಂಭಿಸಲಾ ಗಿದೆ ಎಂದು ರಿಲಯನ್ಸ್ ಜಿಯೊ ತಿಳಿಸಿದೆ. , ಹೊಸದಾಗಿ

ಶಿರಾಡಿ ಚತುಷ್ಪಥ ಕಾಮಗಾರಿಯ ಜೊತೆಗೆ , ಸುರಂಗ ಮಾರ್ಗ ನಿರ್ಮಿಸುವ ಪ್ರಸ್ತಾಪವೂ ಇದೆ.

ಹಾಸನ/ಮಂಗಳೂರು : ಸಕಲೇಶಪುರದಿಂದ ಮಾರನಹಳ್ಳಿಯವರೆಗೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹೆದ್ದಾರಿಯನ್ನು ತಕ್ಷಣವೇ ದುರಸ್ತಿ ಪಡಿಸಲಾಗುತ್ತದೆ. ದುರಸ್ತಿ ಕಾಮಗಾರಿಗೆ ₹ 12.20 ಕೋಟಿ ಅಂದಾಜು ವೆಚ್ಚವಾಗಲಿದೆ. ಇದರ ಟೆಂಡರ್‌ಗಳ...

ಹಾಸನ: ನಗರದ ಡಿಟಿಡಿಸಿ ಕೊರಿಯರ್ ಶಾಪ್‌ಗೆ ಪಾರ್ಸೆಲ್ ಬಂದಿದ್ದ ಮಿಕ್ಸಿ ಬ್ಲಾಸ್ಟ್

ಮಿಕ್ಸಿ ಬ್ಲಾಸ್ಟ್: ಗಾಯ ಹಾಸನ: ನಗರದ ಡಿಟಿಡಿಸಿ ಕೊರಿಯರ್ ಶಾಪ್‌ಗೆ ಪಾರ್ಸೆಲ್ ಬಂದಿದ್ದ ಮಿಕ್ಸಿ ಬ್ಲಾಸ್ಟ್ ಆಗಿ ವ್ಯಕ್ತಿಯೊಬ್ಬ ಗಾಯಗೊಂಡಿರುವಘಟನೆ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ನಡೆದಿದೆ....

ISRO Recruitment: ಇಸ್ರೋದಲ್ಲಿ ಅಸಿಸ್ಟೆಂಟ್‌, ಕ್ಲರ್ಕ್‌ ಸೇರಿದಂತೆ ವಿವಿಧ ಉದ್ಯೋಗಾವಕಾಶ, ಹಾಸನ , ಬೆಂಗಳೂರು ಸೇರಿದಂತೆ ವಿವಿಧೆಡೆ ನೇಮಕ ಅವಕಾಶ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಇಸ್ರೊ ಸೆಂಟ್ರಲೈಜ್ಡ್‌ ರಿಕ್ರೂಟ್‌ಮೆಂಟ್‌ ಬೋರ್ಡ್‌ (ಐಸಿಆರ್‌ಬಿ) ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಸಿಸ್ಟೆಂಟ್‌, ಜೂನಿಯರ್‌ ಪರ್ಸನಲ್‌ ಅಸಿಸ್ಟೆಂಟ್‌, ಕ್ಲರ್ಕ್‌,...
- Advertisment -

Most Read

ಕೊಟ್ಟೂರು ಮೂಲಕ ವಿಶೇಷ ರೈಲು ಓಡಾಟ ಆರಂಭ, ರಾಜ್ಯದ ನಮ್ಮ ಅರಸೀಕೆರೆಯಿಂದ ಹಾದು ಹೋಗಲಿದೆ ಈ ಟ್ರೈನ್

ಹಾಸನ / ವಿಜಯನಗರ : ರೈಲ್ವೆ ಮಂಡಳಿ ಬೇಸಿಗೆಯ ವಿಶೇಷ ರೈಲು  ಓಡಿಸುತ್ತಿದ್ದು, ಯಶವಂತಪುರದಿಂದ ಹೊರಡುವ ರೈಲು ಅರಸೀಕೆರೆ ಜಂಕ್ಷನ್ ಮೂಲಕ ಕೊಟ್ಟೂರು ರೈಲು ಮಾರ್ಗದ ಮೂಲಕ ಹಾದು ಹೋಗಲಿದೆ. ಈ...

ಹಾಸನ ಜಿಲ್ಲೆಯ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ 12ವರ್ಷದ ಬಾಲಕಿ ಸಾವು: 

ಹಾಸನ ಜಿಲ್ಲೆಯ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಬಾಲಕಿ ಸಾವನ್ನಪ್ಪಿದ ದುರ್ಘಟನೆ ಭಾನುವಾರ (;28May2023 );ಬೆಳಗ್ಗೆ ನಡೆದಿದೆ. ಖುಷಿ (12) ಸಾವನ್ನಪ್ಪಿದ ಬಾಲಕಿಯಾಗಿದ್ದು . ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ,

ಸಬ್‌ಇನ್ಸ್‌ಪೆಕ್ಟರ್ ಮನೆಗೆ ದುಷ್ಕರ್ಮಿಗಳಿಂದ ಬೆಂಕಿ

ಹಾಸನ : ಸಬ್‌ಇನ್ಸ್‌ಪೆಕ್ಟರ್ ಮನೆಗೆ ದುಷ್ಕರ್ಮಿಗಳು ಬೆಂಕಿ ಹಾಕಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ನಡೆದಿದ್ದು .ಕೊಣನೂರು ಪೊಲೀಸ್ ಠಾಣೆ ಪಿಎಸ್‌ಐ (PSI) ಶೋಭಾ ಭರಮಕ್ಕನವರ್ ರಜೆಯ...

ಕಾರಿನ ಬ್ರೇಕ್ ಪೇಟಲ್ ಗೆ ನೀರಿನ ಬಾಟಲ್ ಅಡ್ಡಿ ; ಅಂಡರ್ ಪಾಸ್ ಮೇಲಿನಿಂದ ಹಾರಿದ ಕಾರು

ಹಾಸನ : ಅಂಡರ್ ಪಾಸ್ ಮೇಲಿನಿಂದ ಹಾರಿದ ಕಾರು : ವ್ಯಕ್ತಿಗೆ ಗಂಭೀರ ಗಾಯ ಕಾರಿನ ಬ್ರೇಕ್ ಪೇಟಲ್ ಗೆ ನೀರಿನ ಬಾಟಲ್ ಅಡ್ಡಿಯಾಗಿ
error: Content is protected !!