
ಇಸ್ರೇಲ್ ದೇಶಕ್ಕೆ ಪ್ರವಾಸ, ಕೆಲಸ ಮೇಲೆ, ವಿದ್ಯಾಭ್ಯಾಸಕ್ಕಾಗಿ ತೆರಳಿ ಸದ್ಯ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ನಾಗರಿಕರ ಹೆಸರು, ಉದ್ಯೋಗ, ಮೊಬೈಲ್ ನಂಬರ್, ಕಂಪನಿಯ ಹೆಸರು, ಕಾಲೇಜು, ವಿಶ್ವವಿದ್ಯಾಲಯದ ಹೆಸರು ಇನ್ನಿತರೆ ಮಾಹಿತಿಯನ್ನು ಜಿಲ್ಲಾಡಳಿತದೊಂದಿಗೆ ಹಂಚಿ ಕೊಂಡಲ್ಲಿ, ಅಂಥವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತರಲು ಹಾಗೂ ತಕ್ಷಣದ ನೆರೆವಿನ ಅಗತ್ಯವಿದ್ದಲ್ಲಿ ಕರೆಮಾಡಿ ಅಗತ್ಯ ನೆರವು ಪಡೆಯಬಹುದಾಗಿದೆ – ಜಿಲ್ಲಾಧಿಕಾರಿಗಳ ಕಚೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಹಾಸನ