ಹಾಸನ ಜಿಲ್ಲೆಗೆ ಕೀರ್ತಿ ತಂದುಕೊಟ್ಟ ರವಿ

0

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಎತ್ತರ ಜಿಗತ ಸ್ಪರ್ಧೆಯಲ್ಲಿ ಅರಸೀಕೆರೆ ತಾಲ್ಲೂಕಿನ ಪ್ರತಿಭೆ ರವಿ ಅವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ

ಇವರ ಈ ಸಾಧನೆಗೆ ತಾಲೂಕಿನ ಗಣ್ಯರು ಶುಭ ಹಾರೈಸಿದ್ದಾರೆ ಅರಸೀಕೆರೆ ಕ್ಷೇತ್ರ ಶಾಸಕ ಕೆಎಂ ಶಿವಲಿಂಗೇಗೌಡರು, ತಾಲ್ಲೂಕು ದಂಡಾಧಿಕಾರಿಗಳಾದ ಸಂತೋಷ್ ಕುಮಾರ್ ಅವರು, ತಾಲ್ಲೂಕು ದೈಹಿಕ ಪರಿ ವೀಕ್ಷಕರು ಶಿವಶಂಕರ್, ಯುವ ಮುಖಂಡ ಪ್ರಜ್ವಲ್ ಗಂಡಸಿ , ಪತ್ರಕರ್ತರಾದ ಜೀವನ್ ಕುಮಾರ್, ಕ್ರೀಡಾ ಪ್ರೋತ್ಸಕರಾದ ರಕ್ಷಿತ್ ಆರಾಧ್ಯ , ಕ್ರೀಡಾಪಟು ಅಜಿತ್ , ಸೇರಿದಂತೆ ಮತ್ತಿತರವರು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here